ದೇಶದ ರಕ್ಷಣಾ ಪಡೆಯ ಧೀಮಂತ ವ್ಯಕ್ತಿಗಳಿಬ್ಬರ ಪ್ರತಿಮೆ ಅನಾವರಣಕ್ಕೆ ಸಿದ್ಧತೆ

ಮಡಿಕೇರಿ, ಅ. 22: ಭಾರತ ದೇಶದ ರಕ್ಷಣಾ ಪಡೆಯನ್ನು ಇಡೀ ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿರುವ ಇಬ್ಬರು ಧೀಮಂತ ವ್ಯಕ್ತಿಗಳು ಕಾವೇರಿ ತವರು ಕೊಡಗಿನವರು. ದೇಶದಲ್ಲಿ ಒಂದೇ ಜಿಲ್ಲೆಯಿಂದ