ಬೆಳೆಗಾರರಿಗೆ ಕಿಟ್ ವಿತರಣೆ

ಶನಿವಾರಸಂತೆ, ಅ. 20: ಶನಿವಾರಸಂತೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಭಾರತ ಕಾಫಿ ಮಂಡಳಿಯ ಶನಿವಾರಸಂತೆ ವಿಸ್ತರಣಾ ವಿಭಾಗದಿಂದ ಬೆಳಾರಳ್ಳಿ-ಹಂಡ್ಲಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ

ಶಾಂತಳ್ಳಿಯಲ್ಲಿ ಪಲ್ಲಕ್ಕಿ ಉತ್ಸವ

ಸೋಮವಾರಪೇಟೆ, ಅ. 20: ಸಮೀಪದ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪಲ್ಲಕ್ಕಿ ಉತ್ಸವ ನಡೆಯಿತು. ಗ್ರಾಮಸ್ಥರ ಸಮ್ಮುಖದಲ್ಲಿ ರಥಬೀದಿಯಲ್ಲಿ ಮೆರವಣಿಗೆ ನಡೆಯಿತು. ನಂತರ ದೇವಾಲಯದಲ್ಲಿ

ಶ್ರೀ ಕೋಣಮಾರಿಯಮ್ಮ ವಾರ್ಷಿಕೋತ್ಸವ

ಕುಶಾಲನಗರ, ಅ. 20 : ಮುಳ್ಳುಸೋಗೆಯ ಕೋಣಮಾರಿಯಮ್ಮ ದೇವಿಯ 15ನೇ ವಾರ್ಷಿಕ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಶುಕ್ರವಾರ ನೆರವೇರಿತು. ಶ್ರೀ ಕೋಣಮಾರಿಯಮ್ಮ ದೇವತಾ ಸೇವಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿರುವ

ಕಾವೇರಿ ಸಂಕ್ರಮಣ ಕಟ್ಟುಪಾಡು ಪಾಲನೆಗೆ ಕರೆ

ಶ್ರೀಮಂಗಲ, ಅ. 20: ಐತಿಹಾಸಿಕ ಹಿನ್ನೆಲೆ ಇರುವ ತಾವಳಗೇರಿ ಮೂಂದ್‍ನಾಡ್ ಪೆರುಮಾಳ್ ಪಟ್ಟಿ ನ್ಯಾಯಪೀಠವು ಹಲವಾರು ಪುಕಾರುಗಳನ್ನು ತೀರ್ಮಾನ ಮಾಡಿದ ಇತಿಹಾಸವಿದೆ. ಈ ನ್ಯಾಯಪೀಠವನ್ನು ಮತ್ತೆ ತಾವಳಗೇರಿ