ನೀರು ಶುದ್ಧೀಕರಣ ಘಟಕದ ಜನರೇಟರ್ ಉದ್ಘಾಟನೆಸೋಮವಾರಪೇಟೆ, ಆ. 3: ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸರಬರಾಜಾಗುವ ಕುಡಿಯುವ ನೀರನ್ನು ಶುದ್ಧೀಕರಣಗೊಳಿಸುವ ಘಟಕದಲ್ಲಿ ನೂತನವಾಗಿ ಜನರೇಟರ್ ಅಳವಡಿಸಲಾಗಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟನೆವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭಕೂಡಿಗೆ, ಆ. 3: ಶಿರಂಗಾಲ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಸ್ವಾಗತ ಕಾರ್ಯಕ್ರಮ ಏರ್ಪಡಿಸಿದ್ದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಹೆಬ್ಬಾಲೆಶಂಕು ಹುಳು ನಿಯಂತ್ರಣ ಬೆಳೆಗಾರರಿಗೆ ಸಲಹೆಮಡಿಕೇರಿ, ಆ. 3: ಇತ್ತೀಚೆಗೆ ಕೆಲವು ಕಾಫಿ ತೋಟಗಳಲ್ಲಿ ಕಾಣಿಸಿಕೊಂಡ ದೈತ್ಯ ಆಫ್ರಿಕನ್ ಶಂಕು ಹುಳುವಿನ ಹಾವಳಿಯು ಮುಂಬರುವ ಮಳೆಯ ಸಂದರ್ಭದಲ್ಲಿ ಹೆಚ್ಚಾಗುವ ಸಾಧ್ಯತೆಗಳಿರುತ್ತದೆ. ಕಾಫಿ ಬೆಳೆಗಾರರುಕಸವಿಲೇವಾರಿಗೆ ವಿರೋಧ ಮಾಡಿದರೆ ಕ್ರಮಸಿದ್ದಾಪುರ, ಆ. 2: ಕಸವಿಲೇವಾರಿಗೆ ಜಿಲ್ಲಾಡಳಿತ ಗುರುತಿಸಿದ್ದ ಜಾಗದಲ್ಲಿ ಕಸವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದು ವಿರೋಧ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವದೆಂದು ಎಚ್ಚರಿಕೆ ನೀಡಿದ್ದಾರೆ. ನೆಲ್ಯಹುದಿಕೇರಿಜನಪದ ಗೀತೆಗಾಯನ ಸ್ಪರ್ಧೆಸೋಮವಾರಪೇಟೆ,ಆ.3: ಕರ್ನಾಟಕ ಜಾನಪದ ಪರಿಷತ್‍ನ ಸೋಮವಾರಪೇಟೆ ಹೋಬಳಿ ಘಟಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಸಾಹಿತ್ಯ ಘಟಕದ ಆಶ್ರಯದಲ್ಲಿ ತಾ. 5ರಂದು (ನಾಳೆ) ಪೂರ್ವಾಹ್ನ 10.30ಕ್ಕೆ ಇಲ್ಲಿನ
ನೀರು ಶುದ್ಧೀಕರಣ ಘಟಕದ ಜನರೇಟರ್ ಉದ್ಘಾಟನೆಸೋಮವಾರಪೇಟೆ, ಆ. 3: ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸರಬರಾಜಾಗುವ ಕುಡಿಯುವ ನೀರನ್ನು ಶುದ್ಧೀಕರಣಗೊಳಿಸುವ ಘಟಕದಲ್ಲಿ ನೂತನವಾಗಿ ಜನರೇಟರ್ ಅಳವಡಿಸಲಾಗಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟನೆ
ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭಕೂಡಿಗೆ, ಆ. 3: ಶಿರಂಗಾಲ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಸ್ವಾಗತ ಕಾರ್ಯಕ್ರಮ ಏರ್ಪಡಿಸಿದ್ದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಹೆಬ್ಬಾಲೆ
ಶಂಕು ಹುಳು ನಿಯಂತ್ರಣ ಬೆಳೆಗಾರರಿಗೆ ಸಲಹೆಮಡಿಕೇರಿ, ಆ. 3: ಇತ್ತೀಚೆಗೆ ಕೆಲವು ಕಾಫಿ ತೋಟಗಳಲ್ಲಿ ಕಾಣಿಸಿಕೊಂಡ ದೈತ್ಯ ಆಫ್ರಿಕನ್ ಶಂಕು ಹುಳುವಿನ ಹಾವಳಿಯು ಮುಂಬರುವ ಮಳೆಯ ಸಂದರ್ಭದಲ್ಲಿ ಹೆಚ್ಚಾಗುವ ಸಾಧ್ಯತೆಗಳಿರುತ್ತದೆ. ಕಾಫಿ ಬೆಳೆಗಾರರು
ಕಸವಿಲೇವಾರಿಗೆ ವಿರೋಧ ಮಾಡಿದರೆ ಕ್ರಮಸಿದ್ದಾಪುರ, ಆ. 2: ಕಸವಿಲೇವಾರಿಗೆ ಜಿಲ್ಲಾಡಳಿತ ಗುರುತಿಸಿದ್ದ ಜಾಗದಲ್ಲಿ ಕಸವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದು ವಿರೋಧ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವದೆಂದು ಎಚ್ಚರಿಕೆ ನೀಡಿದ್ದಾರೆ. ನೆಲ್ಯಹುದಿಕೇರಿ
ಜನಪದ ಗೀತೆಗಾಯನ ಸ್ಪರ್ಧೆಸೋಮವಾರಪೇಟೆ,ಆ.3: ಕರ್ನಾಟಕ ಜಾನಪದ ಪರಿಷತ್‍ನ ಸೋಮವಾರಪೇಟೆ ಹೋಬಳಿ ಘಟಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಸಾಹಿತ್ಯ ಘಟಕದ ಆಶ್ರಯದಲ್ಲಿ ತಾ. 5ರಂದು (ನಾಳೆ) ಪೂರ್ವಾಹ್ನ 10.30ಕ್ಕೆ ಇಲ್ಲಿನ