ಕೊಡಗು ಮೂಲದ ಶಿಕ್ಷಕಿ ಸಂಶಯಾಸ್ಪದ ಸಾವು : ಪತಿಯ ಬಂಧನಮಡಿಕೇರಿ, ಜು. 22: ಮೈಸೂರಿನಲ್ಲಿ ಶಿಕ್ಷಕಿಯಾಗಿದ್ದ ಕೊಡಗಿನ ಮಹಿಳೆಯೋರ್ವರು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದು, ಕೊಲೆಗೈದಿರುವ ಶಂಕೆ ವ್ಯಕ್ತಗೊಂಡಿದೆ. ಮೃತರ ಕುಟುಂಬದವರು ನೀಡಿದ ದೂರಿನಂತೆ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.ಮೂಲತಃಜೆಡಿಎಸ್ನಲ್ಲಿ ಯಾವದೇ ಭಿನ್ನಾಭಿಪ್ರಾಯಗಳಿಲ್ಲ: ತಾ. 27 ರಂದು ಕಾರ್ಯಕರ್ತರ ಸಭೆಮಡಿಕೇರಿ, ಜು. 22: ಇತರ ರಾಜಕೀಯ ಪಕ್ಷಗಳಲ್ಲಿರುವಂತೆ ಜಾತ್ಯತೀತ ಜನತಾದಳದಲ್ಲಿ ದೊಡ್ಡ ಮಟ್ಟದ ಭಿನ್ನಾಭಿಪ್ರಾಯಗಳಿಲ್ಲವೆಂದು ಸ್ಪಷ್ಟಪಡಿಸಿರುವ ಪಕ್ಷದ ಜಿಲ್ಲಾ ಉಸ್ತುವಾರಿ ವಿ.ಎಂ.ವಿಜಯ, ತಟಸ್ಥರು ಮತ್ತು ಸಕ್ರಿಯರೆಲ್ಲ ಒಗ್ಗಟ್ಟಾಗಿನೆಲ್ಯಹುದಿಕೇರಿ ಕಸವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಕ್ರಮಸಿದ್ದಾಪುರ, ಜು. 22: ನೆಲ್ಯಹುದಿಕೇರಿ ಕಸ ವಿಲೇವಾರಿ ಸಮಸ್ಯೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೊಪಣ್ಣಕೊಚ್ಚಿ ಹೋಗುತ್ತಿದ್ದ ತಾಯಿ ಮಗನ ರಕ್ಷಿಸಿದ ಯುವಕರು...ಮಡಿಕೇರಿ, ಜು. 21: ಸಣ್ಣ ಹೊಳೆ., ಕಿರಿದಾದ ಸೇತುವೆ., ಸೇತುವೆ ಕೆಳಭಾಗದಲ್ಲೊಂದು ರಸ್ತೆ., ರಸ್ತೆ ಮೇಲೆ ನೀರು., ನಡೆಯುತ್ತಿದ್ದ ತಾಯಿ - ಮಗ ಇದ್ದಕ್ಕಿದ್ದಂತೆ ನೀರಿನ ಸೆಳೆತಕ್ಕೆರೂ. 10 ಕೋಟಿ ಬಿಡುಗಡೆಗೆ ಕೆ.ಜಿ.ಬಿ. ಆಗ್ರಹ ಕಂದಾಯ ಸಚಿವರಿಗೆ ಪತ್ರಮಡಿಕೇರಿ, ಜು. 21: ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ವ್ಯಾಪಕ ನಷ್ಟ ಸಂಭವಿಸಿದ್ದು, ಜನಜೀವನಕ್ಕೆ ಧಕ್ಕೆಯಾಗಿದೆ. ಈ ಬಗ್ಗೆ
ಕೊಡಗು ಮೂಲದ ಶಿಕ್ಷಕಿ ಸಂಶಯಾಸ್ಪದ ಸಾವು : ಪತಿಯ ಬಂಧನಮಡಿಕೇರಿ, ಜು. 22: ಮೈಸೂರಿನಲ್ಲಿ ಶಿಕ್ಷಕಿಯಾಗಿದ್ದ ಕೊಡಗಿನ ಮಹಿಳೆಯೋರ್ವರು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದು, ಕೊಲೆಗೈದಿರುವ ಶಂಕೆ ವ್ಯಕ್ತಗೊಂಡಿದೆ. ಮೃತರ ಕುಟುಂಬದವರು ನೀಡಿದ ದೂರಿನಂತೆ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.ಮೂಲತಃ
ಜೆಡಿಎಸ್‍ನಲ್ಲಿ ಯಾವದೇ ಭಿನ್ನಾಭಿಪ್ರಾಯಗಳಿಲ್ಲ: ತಾ. 27 ರಂದು ಕಾರ್ಯಕರ್ತರ ಸಭೆಮಡಿಕೇರಿ, ಜು. 22: ಇತರ ರಾಜಕೀಯ ಪಕ್ಷಗಳಲ್ಲಿರುವಂತೆ ಜಾತ್ಯತೀತ ಜನತಾದಳದಲ್ಲಿ ದೊಡ್ಡ ಮಟ್ಟದ ಭಿನ್ನಾಭಿಪ್ರಾಯಗಳಿಲ್ಲವೆಂದು ಸ್ಪಷ್ಟಪಡಿಸಿರುವ ಪಕ್ಷದ ಜಿಲ್ಲಾ ಉಸ್ತುವಾರಿ ವಿ.ಎಂ.ವಿಜಯ, ತಟಸ್ಥರು ಮತ್ತು ಸಕ್ರಿಯರೆಲ್ಲ ಒಗ್ಗಟ್ಟಾಗಿ
ನೆಲ್ಯಹುದಿಕೇರಿ ಕಸವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಕ್ರಮಸಿದ್ದಾಪುರ, ಜು. 22: ನೆಲ್ಯಹುದಿಕೇರಿ ಕಸ ವಿಲೇವಾರಿ ಸಮಸ್ಯೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೊಪಣ್ಣ
ಕೊಚ್ಚಿ ಹೋಗುತ್ತಿದ್ದ ತಾಯಿ ಮಗನ ರಕ್ಷಿಸಿದ ಯುವಕರು...ಮಡಿಕೇರಿ, ಜು. 21: ಸಣ್ಣ ಹೊಳೆ., ಕಿರಿದಾದ ಸೇತುವೆ., ಸೇತುವೆ ಕೆಳಭಾಗದಲ್ಲೊಂದು ರಸ್ತೆ., ರಸ್ತೆ ಮೇಲೆ ನೀರು., ನಡೆಯುತ್ತಿದ್ದ ತಾಯಿ - ಮಗ ಇದ್ದಕ್ಕಿದ್ದಂತೆ ನೀರಿನ ಸೆಳೆತಕ್ಕೆ
ರೂ. 10 ಕೋಟಿ ಬಿಡುಗಡೆಗೆ ಕೆ.ಜಿ.ಬಿ. ಆಗ್ರಹ ಕಂದಾಯ ಸಚಿವರಿಗೆ ಪತ್ರಮಡಿಕೇರಿ, ಜು. 21: ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ವ್ಯಾಪಕ ನಷ್ಟ ಸಂಭವಿಸಿದ್ದು, ಜನಜೀವನಕ್ಕೆ ಧಕ್ಕೆಯಾಗಿದೆ. ಈ ಬಗ್ಗೆ