ಪ್ರಶಸ್ತಿ ಪ್ರದಾನ ಸನ್ಮಾನ ಕಾರ್ಯಕ್ರಮಮಡಿಕೇರಿ, ಜು. 21: 2016-17ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶುದ್ಧ ಕನ್ನಡ ಬರೆಯುವ ಸ್ಪರ್ಧೆಯಲ್ಲಿ ವಿಜೇತರಿಗೆ ‘ಕೊಡಗು ಅಪರಂಜಿ ಪ್ರಶಸ್ತಿ’ ಪ್ರದಾನ ಹಾಗೂ 2016-17ನೇ ಸಾಲಿನ ಪ.ಪೂ.ಅನುಗ್ರಹ ಪದವಿಪೂರ್ವ ಕಾಲೇಜು ಪ್ರಸ್ತಾವನೆಗೆ ತಿರಸ್ಕಾರಮಡಿಕೇರಿ, ಜು. 21: ಕುಶಾಲನಗರದ ಅನುಗ್ರಹ ಎಜುಕೇಷನ್ ಟ್ರಸ್ಟ್‍ನವರು ಅನುಗ್ರಹ ಪದವಿಪೂರ್ವ ಕಾಲೇಜು ಹೆಸರಿನಲ್ಲಿ ಪ್ರಸಕ್ತ ವರ್ಷದಿಂದ ಪದವಿಪೂರ್ವ ಕಾಲೇಜನ್ನು ಆರಂಭಿಸಿದ್ದು, ಅನುಗ್ರಹ ಪದವಿಪೂರ್ವ ಕಾಲೇಜು ನಡೆಸಲುವಿದ್ಯಾರ್ಥಿ ಸಂಘ ಉದ್ಘಾಟನೆಸುಂಟಿಕೊಪ್ಪ, ಜು. 21: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಬಳಸಿಕೊಂಡರೆ ಮುಂದಿನ ಭವಿಷ್ಯ ಉಜ್ವಲವಾಗಲಿದೆ ಎಂದು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹೇಳಿದರು. ಇಲ್ಲಿನಬೆಳೆ ವಿಮೆ ಕಟ್ಟಿದರೂ ದೊರಕದ ಬೆಳೆ ಪರಿಹಾರ: ರೈತರ ಆಕ್ರೋಶಕೂಡಿಗೆ, ಜು. 21: ಜಿಲ್ಲೆಯಲ್ಲಿರುವ ಹಲವಾರು ಸಹಕಾರ ಸಂಘಗಳು ರೈತರಿಗೆ ಕೃಷಿ ಸಾಲ ನೀಡುವ ಸಂದರ್ಭ ಬೆಳೆ ವಿಮೆಯನ್ನು ಕಟ್ಟಿಸಿಕೊಳ್ಳುವದು ಸಾಮಾನ್ಯ. ಬೆಳೆ ನಷ್ಟವಾದಾಗ ಪರಿಹಾರ ನೀಡುತ್ತಾರೆ50 ವರ್ಷದ ಕೊಯನಾಡು ಸೇತುವೆ ಸಡಿಲಗೊಳ್ಳುತ್ತಿದೆ ಎಚ್ಚರ !ಮಡಿಕೇರಿ ಜು. 21 : ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಸಾಕಷ್ಟು ಕಷ್ಟ, ನಷ್ಟಗಳನ್ನು ಉಂಟುಮಾಡಿದೆ. ಕೊಯನಾಡು ಭಾಗದಲ್ಲಿ
ಪ್ರಶಸ್ತಿ ಪ್ರದಾನ ಸನ್ಮಾನ ಕಾರ್ಯಕ್ರಮಮಡಿಕೇರಿ, ಜು. 21: 2016-17ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶುದ್ಧ ಕನ್ನಡ ಬರೆಯುವ ಸ್ಪರ್ಧೆಯಲ್ಲಿ ವಿಜೇತರಿಗೆ ‘ಕೊಡಗು ಅಪರಂಜಿ ಪ್ರಶಸ್ತಿ’ ಪ್ರದಾನ ಹಾಗೂ 2016-17ನೇ ಸಾಲಿನ ಪ.ಪೂ.
ಅನುಗ್ರಹ ಪದವಿಪೂರ್ವ ಕಾಲೇಜು ಪ್ರಸ್ತಾವನೆಗೆ ತಿರಸ್ಕಾರಮಡಿಕೇರಿ, ಜು. 21: ಕುಶಾಲನಗರದ ಅನುಗ್ರಹ ಎಜುಕೇಷನ್ ಟ್ರಸ್ಟ್‍ನವರು ಅನುಗ್ರಹ ಪದವಿಪೂರ್ವ ಕಾಲೇಜು ಹೆಸರಿನಲ್ಲಿ ಪ್ರಸಕ್ತ ವರ್ಷದಿಂದ ಪದವಿಪೂರ್ವ ಕಾಲೇಜನ್ನು ಆರಂಭಿಸಿದ್ದು, ಅನುಗ್ರಹ ಪದವಿಪೂರ್ವ ಕಾಲೇಜು ನಡೆಸಲು
ವಿದ್ಯಾರ್ಥಿ ಸಂಘ ಉದ್ಘಾಟನೆಸುಂಟಿಕೊಪ್ಪ, ಜು. 21: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಬಳಸಿಕೊಂಡರೆ ಮುಂದಿನ ಭವಿಷ್ಯ ಉಜ್ವಲವಾಗಲಿದೆ ಎಂದು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹೇಳಿದರು. ಇಲ್ಲಿನ
ಬೆಳೆ ವಿಮೆ ಕಟ್ಟಿದರೂ ದೊರಕದ ಬೆಳೆ ಪರಿಹಾರ: ರೈತರ ಆಕ್ರೋಶಕೂಡಿಗೆ, ಜು. 21: ಜಿಲ್ಲೆಯಲ್ಲಿರುವ ಹಲವಾರು ಸಹಕಾರ ಸಂಘಗಳು ರೈತರಿಗೆ ಕೃಷಿ ಸಾಲ ನೀಡುವ ಸಂದರ್ಭ ಬೆಳೆ ವಿಮೆಯನ್ನು ಕಟ್ಟಿಸಿಕೊಳ್ಳುವದು ಸಾಮಾನ್ಯ. ಬೆಳೆ ನಷ್ಟವಾದಾಗ ಪರಿಹಾರ ನೀಡುತ್ತಾರೆ
50 ವರ್ಷದ ಕೊಯನಾಡು ಸೇತುವೆ ಸಡಿಲಗೊಳ್ಳುತ್ತಿದೆ ಎಚ್ಚರ !ಮಡಿಕೇರಿ ಜು. 21 : ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಸಾಕಷ್ಟು ಕಷ್ಟ, ನಷ್ಟಗಳನ್ನು ಉಂಟುಮಾಡಿದೆ. ಕೊಯನಾಡು ಭಾಗದಲ್ಲಿ