ದೂರಸಂಪರ್ಕ ಇಲಾಖೆಗೆ ಜಿಲ್ಲಾ ಗ್ರಾಹಕರ ವೇದಿಕೆ ದಂಡ

ಸೋಮವಾರಪೇಟೆ, ಜು. 20: ಗ್ರಾಮೀಣ ಪ್ರದೇಶಕ್ಕೆ ಸ್ಥಿರ ದೂರವಾಣಿ ಸೇವೆಯನ್ನು ನೀಡಲು ನಿರಾಕರಿಸಿದ ದೂರಸಂಪರ್ಕ ಇಲಾಖೆಗೆ ಜಿಲ್ಲಾ ಗ್ರಾಹಕರ ವೇದಿಕೆ ದಂಡ ವಿಧಿಸಿ ತೀರ್ಪು ನೀಡಿದೆ. ಶಾಂತಳ್ಳಿ ಹೋಬಳಿಯ

ಬಿಜೆಪಿ ಬಲಪಡಿಸಲು ಕರೆ

ಸುಂಟಿಕೊಪ್ಪ, ಜು. 20: ಕೆದಕಲ್ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಜೆಪಿಯನ್ನು ಇನ್ನಷ್ಟು ಭದ್ರಪಡಿಸಲು ಎಲ್ಲಾ ಕಾರ್ಯಕರ್ತರು ಪಣ ತೊಡಬೇಕು ಎಂದು ಸೋಮವಾರಪೇಟೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಕೊಮಾರಪ್ಪ

ಸುಧಾರಿತ ಗಸ್ತು: ಪೆÇನ್ನಂಪೇಟೆಯಲ್ಲಿ ಎಸ್‍ಪಿ ಸಂಪರ್ಕ ಸಭೆ

ಗೋಣಿಕೊಪ್ಪಲು, ಜು. 20: ಕೊಡಗು ಜಿಲ್ಲೆಯಲ್ಲಿ ಏಪ್ರೀಲ್ ತಿಂಗಳಿ ನಿಂದ ಪೆÇಲೀಸ್-ಸಾರ್ವಜನಿಕರ ಸಂಬಂಧ ಮೂಲಕ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಹಾಗೂ ಸ್ನೇಹಮಯ ವಾತಾವರಣದಲ್ಲಿ ಕಾನೂನು ಸುವ್ಯವಸ್ಥೆಯನ್ನು