ಕಲ್ಲು ಸ್ಫೋಟದ ಸಾವನ್ನು ಅವಘಡವೆಂದು ತಿರುಚಲು ವಿಫಲ ಯತ್ನಸೋಮವಾರಪೇಟೆ, ಜು.16: ಕಲ್ಲುಕೋರೆಯಿಂದ ಸಿಡಿದ ಕಲ್ಲುಗಳಿಂದ ಗಾಯಗೊಂಡು ಕೊಡಗಿನ ಅವಿವಾಹಿತ ಯುವಕನೋರ್ವ ಸಾವನ್ನಪ್ಪಿದ್ದರೂ ಸಹ ಇದನ್ನು ವಾಹನ ಅಪಘಾತ ಎಂಬಂತೆ ಬಿಂಬಿಸಲು ಹಾಸನದ ಕೊಣನೂರುವಿನ ಕೋರೆಯ ಮಾಲೀಕರುಕೃಷಿ ಸಂಪರ್ಕ ಕೇಂದ್ರದಲ್ಲಿ ತಾರತಮ್ಯ ಗ್ರಾ.ಪಂ. ಸದಸ್ಯರುಗಳ ಆರೋಪಸುಂಟಿಕೊಪ್ಪ, ಜು. 16: ಸುಂಟಿಕೊಪ್ಪದ ಕೃಷಿ ಸಂಪರ್ಕ ಕೇಂದ್ರದ ಅಧಿಕಾರಿ ಕೃಷಿಕರಿಗೆ ಟಾರ್ಪಲ್, ಕೃಷಿ ಪರಿಕರ ವಿತರಿಸುವಲ್ಲಿ ಕರ್ತವ್ಯಲೋಪ ಹಾಗೂ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ; ಇದರಿಂದ ಕೃಷಿಕರುಮಗು ಸಾವು ವೈದ್ಯರ ಸ್ಪಷ್ಟನೆಕುಶಾಲನಗರ, ಜು 16: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಹಿಂತೆರಳಿದ ಬಳಿಕ ಮಗುವೊಂದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯರಿಂದ ಯಾವುದೇ ಲೋಪದೋಷ ಉಂಟಾಗಿಲ್ಲಗಿಡ ನೆಡುವ ಕಾರ್ಯಕ್ರಮ ಕಾನೂನು ಶಿಬಿರಮಡಿಕೇರಿ, ಜು. 16: ಗಿಡ, ಮರ, ಪ್ರಾಣಿ ಮತ್ತು ಪಕ್ಷಿಗಳು ಪ್ರಕೃತಿಯ ಅವಿಭಾಜ್ಯ ಅಂಗವಾಗಿದ್ದು, ಇವು ಪರಿಸರ ಸಮತೋಲನಕ್ಕೆ ಸಹಕಾರಿಯಾಗಿವೆ ಎಂದು ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶಮಳೆಗಾಲದ ಬಳಿಕ ಅಭಿವೃದ್ಧಿ ಕಾರ್ಯಸುಂಟಿಕೊಪ್ಪ, ಜು. 16: ಮಳೆಗಾಲ ಮುಗಿದ ಕೂಡಲೇ ಹೋಬಳಿಯ ಉಳಿದಿರುವ ಎಲ್ಲ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗು ವದು ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.ಸಮೀಪದ ಹರದೂರು ಗ್ರಾ.ಪಂ.
ಕಲ್ಲು ಸ್ಫೋಟದ ಸಾವನ್ನು ಅವಘಡವೆಂದು ತಿರುಚಲು ವಿಫಲ ಯತ್ನಸೋಮವಾರಪೇಟೆ, ಜು.16: ಕಲ್ಲುಕೋರೆಯಿಂದ ಸಿಡಿದ ಕಲ್ಲುಗಳಿಂದ ಗಾಯಗೊಂಡು ಕೊಡಗಿನ ಅವಿವಾಹಿತ ಯುವಕನೋರ್ವ ಸಾವನ್ನಪ್ಪಿದ್ದರೂ ಸಹ ಇದನ್ನು ವಾಹನ ಅಪಘಾತ ಎಂಬಂತೆ ಬಿಂಬಿಸಲು ಹಾಸನದ ಕೊಣನೂರುವಿನ ಕೋರೆಯ ಮಾಲೀಕರು
ಕೃಷಿ ಸಂಪರ್ಕ ಕೇಂದ್ರದಲ್ಲಿ ತಾರತಮ್ಯ ಗ್ರಾ.ಪಂ. ಸದಸ್ಯರುಗಳ ಆರೋಪಸುಂಟಿಕೊಪ್ಪ, ಜು. 16: ಸುಂಟಿಕೊಪ್ಪದ ಕೃಷಿ ಸಂಪರ್ಕ ಕೇಂದ್ರದ ಅಧಿಕಾರಿ ಕೃಷಿಕರಿಗೆ ಟಾರ್ಪಲ್, ಕೃಷಿ ಪರಿಕರ ವಿತರಿಸುವಲ್ಲಿ ಕರ್ತವ್ಯಲೋಪ ಹಾಗೂ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ; ಇದರಿಂದ ಕೃಷಿಕರು
ಮಗು ಸಾವು ವೈದ್ಯರ ಸ್ಪಷ್ಟನೆಕುಶಾಲನಗರ, ಜು 16: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಹಿಂತೆರಳಿದ ಬಳಿಕ ಮಗುವೊಂದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯರಿಂದ ಯಾವುದೇ ಲೋಪದೋಷ ಉಂಟಾಗಿಲ್ಲ
ಗಿಡ ನೆಡುವ ಕಾರ್ಯಕ್ರಮ ಕಾನೂನು ಶಿಬಿರಮಡಿಕೇರಿ, ಜು. 16: ಗಿಡ, ಮರ, ಪ್ರಾಣಿ ಮತ್ತು ಪಕ್ಷಿಗಳು ಪ್ರಕೃತಿಯ ಅವಿಭಾಜ್ಯ ಅಂಗವಾಗಿದ್ದು, ಇವು ಪರಿಸರ ಸಮತೋಲನಕ್ಕೆ ಸಹಕಾರಿಯಾಗಿವೆ ಎಂದು ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ
ಮಳೆಗಾಲದ ಬಳಿಕ ಅಭಿವೃದ್ಧಿ ಕಾರ್ಯಸುಂಟಿಕೊಪ್ಪ, ಜು. 16: ಮಳೆಗಾಲ ಮುಗಿದ ಕೂಡಲೇ ಹೋಬಳಿಯ ಉಳಿದಿರುವ ಎಲ್ಲ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗು ವದು ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.ಸಮೀಪದ ಹರದೂರು ಗ್ರಾ.ಪಂ.