ನಾಪಂಡ ಮುತ್ತಪ್ಪ ಸ್ವತಂತ್ರವಾಗಿ ಸ್ಪರ್ಧಿಪರೆ? ಮಡಿಕೇರಿ, ಜು. 12: ಈ ಮಾತನ್ನು ಮುತ್ತಪ್ಪ ಅವರು ಹೇಳಿಲ್ಲ. ಆದರೆ ಅವರ ಸಹೋದರ ಮುದ್ದಪ್ಪ ಫೇಸ್‍ಬುಕ್‍ನಲ್ಲಿ ಈ ಕುರಿತು ಸೂಚನೆ ನೀಡಿದ್ದಾರೆ. ಫೇಸ್‍ಬುಕ್‍ನಲ್ಲಿ ಬರುವ ರಾಜಕೀಯನಾಯಕತ್ವ ಗುಣ ಬೆಳೆಸಿಕೊಳ್ಳಲು ಅನಂತಶಯನ ಕರೆಮೂರ್ನಾಡು, ಜು. 12 : ಸಮಾಜಕ್ಕೆ ಉತ್ತಮ ನಾಯಕತ್ವ ಗುಣಗಳನ್ನು ಹೊಂದಿರುವವರ ಅಗತ್ಯತೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಹಂತ ದಲ್ಲಿಯೇ ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳುವಂತೆನಗರಸಭಾ ಪ್ರೊಜೆಕ್ಟ್ರ್ನಲ್ಲಿ ಅಶ್ಲೀಲ ಚಿತ್ರ ಬಂತಂತೆ... ಇಲ್ಲವಂತೆಮಡಿಕೇರಿ, ಜು. 12: ಮಡಿಕೇರಿ ನಗರಸಭೆಯಲ್ಲಿ ನಗರಸಭೆಯ ವಿವಿಧ ಯೋಜನೆಗಳು, ಅಗತ್ಯದಾಖಲೆ ಯಂತಹ ಮಾಹಿತಿಗಳನ್ನು ಸಾರ್ವಜನಿಕರಿಗೆ ತಿಳಿಯಪಡಿಸಲು ಇತ್ತೀಚೆಗಷ್ಟೇ ನಗರಸಭೆಯ ಆವರಣದಲ್ಲಿ ಎಲ್‍ಇಡಿ ಪರದೆ ಯೊಂದನ್ನು ಅಳವಡಿಸಲಾಗಿದೆ.ಕೊಟ್ಟಗೇರಿಯಲ್ಲಿ ಹುಲಿರಾಯ ನಿತ್ಯದರ್ಶನ: ಇಲಾಖೆ ನಿದ್ರೆ!?ಗೋಣಿಕೊಪ್ಪಲು,ಜು.11: ಬಾಳೆಲೆ ಸಮೀಪ ಕೊಟ್ಟಗೇರಿ ಗ್ರಾಮದಲ್ಲಿ ಹೆಬ್ಬುಲಿಯೊಂದು ಗ್ರಾಮಸ್ಥರಿಗೆ ನಿತ್ಯದರ್ಶನ ನೀಡುತ್ತಿದ್ದು, ಹುಲಿಯನ್ನು ಅರಣ್ಯಕ್ಕೆ ಅಟ್ಟುವ ಅಥವಾ ಸೆರೆ ಹಿಡಿಯುವ ಯಾವ ಪ್ರಯತ್ನವನ್ನೂ ಅರಣ್ಯ ಇಲಾಖೆ ಮಾಡುತ್ತಿಲ್ಲವೆಂದುಮದ್ಯದಂಗಡಿ ವಿರುದ್ಧ ರಸ್ತೆ ತಡೆಕುಶಾಲನಗರ, ಜು. 11: ಮುಳ್ಳುಸೋಗೆ ಗ್ರಾಮದ ಜನತಾ ಕಾಲೋನಿಯಲ್ಲಿ ಸ್ಥಳೀಯರ ವಿರೋಧದ ನಡುವೆ ತೆರೆದಿರುವ ಮದ್ಯ ದಂಗಡಿಯನ್ನು ಮುಚ್ಚಿಸಬೇಕೆಂದು ಸ್ಥಳೀಯ ನಿವಾಸಿಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ
ನಾಪಂಡ ಮುತ್ತಪ್ಪ ಸ್ವತಂತ್ರವಾಗಿ ಸ್ಪರ್ಧಿಪರೆ? ಮಡಿಕೇರಿ, ಜು. 12: ಈ ಮಾತನ್ನು ಮುತ್ತಪ್ಪ ಅವರು ಹೇಳಿಲ್ಲ. ಆದರೆ ಅವರ ಸಹೋದರ ಮುದ್ದಪ್ಪ ಫೇಸ್‍ಬುಕ್‍ನಲ್ಲಿ ಈ ಕುರಿತು ಸೂಚನೆ ನೀಡಿದ್ದಾರೆ. ಫೇಸ್‍ಬುಕ್‍ನಲ್ಲಿ ಬರುವ ರಾಜಕೀಯ
ನಾಯಕತ್ವ ಗುಣ ಬೆಳೆಸಿಕೊಳ್ಳಲು ಅನಂತಶಯನ ಕರೆಮೂರ್ನಾಡು, ಜು. 12 : ಸಮಾಜಕ್ಕೆ ಉತ್ತಮ ನಾಯಕತ್ವ ಗುಣಗಳನ್ನು ಹೊಂದಿರುವವರ ಅಗತ್ಯತೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಹಂತ ದಲ್ಲಿಯೇ ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳುವಂತೆ
ನಗರಸಭಾ ಪ್ರೊಜೆಕ್ಟ್ರ್ನಲ್ಲಿ ಅಶ್ಲೀಲ ಚಿತ್ರ ಬಂತಂತೆ... ಇಲ್ಲವಂತೆಮಡಿಕೇರಿ, ಜು. 12: ಮಡಿಕೇರಿ ನಗರಸಭೆಯಲ್ಲಿ ನಗರಸಭೆಯ ವಿವಿಧ ಯೋಜನೆಗಳು, ಅಗತ್ಯದಾಖಲೆ ಯಂತಹ ಮಾಹಿತಿಗಳನ್ನು ಸಾರ್ವಜನಿಕರಿಗೆ ತಿಳಿಯಪಡಿಸಲು ಇತ್ತೀಚೆಗಷ್ಟೇ ನಗರಸಭೆಯ ಆವರಣದಲ್ಲಿ ಎಲ್‍ಇಡಿ ಪರದೆ ಯೊಂದನ್ನು ಅಳವಡಿಸಲಾಗಿದೆ.
ಕೊಟ್ಟಗೇರಿಯಲ್ಲಿ ಹುಲಿರಾಯ ನಿತ್ಯದರ್ಶನ: ಇಲಾಖೆ ನಿದ್ರೆ!?ಗೋಣಿಕೊಪ್ಪಲು,ಜು.11: ಬಾಳೆಲೆ ಸಮೀಪ ಕೊಟ್ಟಗೇರಿ ಗ್ರಾಮದಲ್ಲಿ ಹೆಬ್ಬುಲಿಯೊಂದು ಗ್ರಾಮಸ್ಥರಿಗೆ ನಿತ್ಯದರ್ಶನ ನೀಡುತ್ತಿದ್ದು, ಹುಲಿಯನ್ನು ಅರಣ್ಯಕ್ಕೆ ಅಟ್ಟುವ ಅಥವಾ ಸೆರೆ ಹಿಡಿಯುವ ಯಾವ ಪ್ರಯತ್ನವನ್ನೂ ಅರಣ್ಯ ಇಲಾಖೆ ಮಾಡುತ್ತಿಲ್ಲವೆಂದು
ಮದ್ಯದಂಗಡಿ ವಿರುದ್ಧ ರಸ್ತೆ ತಡೆಕುಶಾಲನಗರ, ಜು. 11: ಮುಳ್ಳುಸೋಗೆ ಗ್ರಾಮದ ಜನತಾ ಕಾಲೋನಿಯಲ್ಲಿ ಸ್ಥಳೀಯರ ವಿರೋಧದ ನಡುವೆ ತೆರೆದಿರುವ ಮದ್ಯ ದಂಗಡಿಯನ್ನು ಮುಚ್ಚಿಸಬೇಕೆಂದು ಸ್ಥಳೀಯ ನಿವಾಸಿಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ