ಕಳತ್ಮಾಡು ಹಾತೂರು ವ್ಯಾಪ್ತಿಯಲ್ಲಿ ಬೀಡು ಬಿಟ್ಟ ಕಾಡಾನೆ ಹಿಂಡು

ಗೋಣಿಕೊಪ್ಪಲು, ಆ. 11: ಗ್ರಾಮಸ್ಥರನ್ನು ಆನೆ ಭೀತಿಯಿಂದ ಮುಕ್ತಿಮಾಡಲು ವೀರಾಜಪೇಟೆ ಅರಣ್ಯ ಇಲಾಖೆಯ ರ್ಯಾಪಿಡ್ ರೆಸ್ಪಾನ್ಸ್ ತಂಡ ಕಳೆದ ಹಲವು ದಿನಗಳಿಂದ ಅಮ್ಮತ್ತಿ, ಆನಂದಪುರ, ಬಿಬಿಟಿಸಿ ತೋಟ,