ಕಾಫಿ ಮಂಡಳಿ ಹಣ ದುರುಪಯೋಗಸಿಬಿಐನಿಂದ ಸಿಎಜಿ ಅಧಿಕಾರಿಣಿ ವಿರುದ್ಧ ಮೊಕದ್ದಮೆ ಮಡಿಕೇರಿ, ಸೆ. 7: ಕಾಫಿ ಮಂಡಳಿಯ ಹಣವನ್ನು ಕಾನೂನು ಬಾಹಿರವಾಗಿ ಇತರ ವಿಭಾಗಕ್ಕೆ ವರ್ಗಾಯಿಸಿ ದುರುಪಯೋಗ ನಡೆಸಿರುವ ಪ್ರಕರಣ ಪತ್ತೆಯಾಗಿದೆ.ರಾಜಾಸೀಟ್ ಕಾರಂಜಿ ಕಾಯಕಲ್ಪಕ್ಕೆ ಸೂಚನೆಮಡಿಕೇರಿ, ಸೆ. 7: ಕಳೆದ ಆರೆಂಟು ತಿಂಗಳಿನಿಂದ ನಗರದ ಪ್ರವಾಸಿ ತಾಣ ರಾಜಾಸೀಟ್‍ನ ಸಂಗೀತ ಕಾರಂಜಿಗೆ ಬೆಳಕು ಸೇರಿದಂತೆ ಚಿಮ್ಮುವ ಕಾರಂಜಿಗೆ ಅಗತ್ಯ ಗಮನ ಹರಿಸದೆ ನಿರ್ಲಕ್ಷಿಸಿರುವದುಕಾಂಗ್ರೆಸ್ ಸರಕಾರದಿಂದ ಅರಾಜಕತೆ ಬಿಜೆಪಿಮಡಿಕೇರಿ, ಸೆ.7 : ರಾಜ್ಯದಲ್ಲಿ ಅರಾಜಕತೆ ಮೂಡಲು ಕಾಂಗ್ರೆಸ್ ಸರಕಾರದ ದುರಾಡಳಿತ ಕಾರಣವೆಂದು ಆರೋಪಿಸಿರುವ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆದಸರಾಗೆ ಅನುದಾನಕ್ಕೆ ಸಿಎಂಗೆ ಮನವಿಮಡಿಕೇರಿ, ಸೆ. 7 : ಇತಿಹಾಸ ಪ್ರಸಿದ್ಧ ಮಡಿಕೇರಿ ದಸರಾ ಹಾಗೂ ಗೋಣಿಕೊಪ್ಪ ದಸರಾ ಉತ್ಸವಗಳಿಗೆ ಅನುದಾನ ಒದಗಿಸುವಂತೆ ಕೋರಿ ದಸರಾ ಸಮಿತಿ ಹಾಗೂ ಜನಪ್ರತಿನಿಧಿಗಳನ್ನೊಳಗೊಂಡ ನಿಯೋಗವಿಶ್ವ ಮಾನವತೆ ಸಾರಿದ ಜಾನಪದ ಸಂಸ್ಕøತಿಮಡಿಕೇರಿ, ಸೆ. 7: ಪ್ರತಿಯೋರ್ವನ ಜೀವನಕ್ಕೆ ಪೂರಕ ಮತ್ತು ಪ್ರೇರಕವಾಗಿರುವ ವಿಶ್ವಮಾನವತೆ ಸಾರಿದ ಜಾನಪದ ಸಂಸ್ಕøತಿಯ ಬೇರುಗಳನ್ನು ಮರೆತು ಆಧುನಿಕತೆಯ ಭರಾಟೆಯಲ್ಲಿ ಆಂಗ್ಲಭಾಷಾ ವ್ಯಾಮೋಹದಿಂದ ಆ ಭಾಷೆಯ
ಕಾಫಿ ಮಂಡಳಿ ಹಣ ದುರುಪಯೋಗಸಿಬಿಐನಿಂದ ಸಿಎಜಿ ಅಧಿಕಾರಿಣಿ ವಿರುದ್ಧ ಮೊಕದ್ದಮೆ ಮಡಿಕೇರಿ, ಸೆ. 7: ಕಾಫಿ ಮಂಡಳಿಯ ಹಣವನ್ನು ಕಾನೂನು ಬಾಹಿರವಾಗಿ ಇತರ ವಿಭಾಗಕ್ಕೆ ವರ್ಗಾಯಿಸಿ ದುರುಪಯೋಗ ನಡೆಸಿರುವ ಪ್ರಕರಣ ಪತ್ತೆಯಾಗಿದೆ.
ರಾಜಾಸೀಟ್ ಕಾರಂಜಿ ಕಾಯಕಲ್ಪಕ್ಕೆ ಸೂಚನೆಮಡಿಕೇರಿ, ಸೆ. 7: ಕಳೆದ ಆರೆಂಟು ತಿಂಗಳಿನಿಂದ ನಗರದ ಪ್ರವಾಸಿ ತಾಣ ರಾಜಾಸೀಟ್‍ನ ಸಂಗೀತ ಕಾರಂಜಿಗೆ ಬೆಳಕು ಸೇರಿದಂತೆ ಚಿಮ್ಮುವ ಕಾರಂಜಿಗೆ ಅಗತ್ಯ ಗಮನ ಹರಿಸದೆ ನಿರ್ಲಕ್ಷಿಸಿರುವದು
ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಬಿಜೆಪಿಮಡಿಕೇರಿ, ಸೆ.7 : ರಾಜ್ಯದಲ್ಲಿ ಅರಾಜಕತೆ ಮೂಡಲು ಕಾಂಗ್ರೆಸ್ ಸರಕಾರದ ದುರಾಡಳಿತ ಕಾರಣವೆಂದು ಆರೋಪಿಸಿರುವ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ
ದಸರಾಗೆ ಅನುದಾನಕ್ಕೆ ಸಿಎಂಗೆ ಮನವಿಮಡಿಕೇರಿ, ಸೆ. 7 : ಇತಿಹಾಸ ಪ್ರಸಿದ್ಧ ಮಡಿಕೇರಿ ದಸರಾ ಹಾಗೂ ಗೋಣಿಕೊಪ್ಪ ದಸರಾ ಉತ್ಸವಗಳಿಗೆ ಅನುದಾನ ಒದಗಿಸುವಂತೆ ಕೋರಿ ದಸರಾ ಸಮಿತಿ ಹಾಗೂ ಜನಪ್ರತಿನಿಧಿಗಳನ್ನೊಳಗೊಂಡ ನಿಯೋಗ
ವಿಶ್ವ ಮಾನವತೆ ಸಾರಿದ ಜಾನಪದ ಸಂಸ್ಕøತಿಮಡಿಕೇರಿ, ಸೆ. 7: ಪ್ರತಿಯೋರ್ವನ ಜೀವನಕ್ಕೆ ಪೂರಕ ಮತ್ತು ಪ್ರೇರಕವಾಗಿರುವ ವಿಶ್ವಮಾನವತೆ ಸಾರಿದ ಜಾನಪದ ಸಂಸ್ಕøತಿಯ ಬೇರುಗಳನ್ನು ಮರೆತು ಆಧುನಿಕತೆಯ ಭರಾಟೆಯಲ್ಲಿ ಆಂಗ್ಲಭಾಷಾ ವ್ಯಾಮೋಹದಿಂದ ಆ ಭಾಷೆಯ