ಬೇಸ್‍ಬಾಲ್ ಕ್ರೀಡೆಯಲ್ಲಿ ಕೊಡಗಿನ ಭವ್ಯ

ಸೋಮವಾರಪೇಟೆ, ಆ. 10: ಮೂಲತಃ ಅಮೇರಿಕಾದ ಕ್ರೀಡೆಯಾಗಿದ್ದು, ಭಾರತದಲ್ಲಿ ಅಪರಿಚಿತವಾಗಿಯೇ ಉಳಿದಿರುವ ಬೇಸ್‍ಬಾಲ್ ಕ್ರೀಡೆಯಲ್ಲಿ ಭಾರತ ತಂಡವನ್ನು ಕೊಡಗಿನ ಕುವರಿ ಪ್ರತಿನಿಧಿಸುತ್ತಿದ್ದಾಳೆ. ಸಾಮಾನ್ಯವಾಗಿ ಕ್ರಿಕೆಟ್ ಆಟವನ್ನೇ ಹೋಲುವಂತಹ