ಕೊಲೆ ಆರೋಪಿಗೆ ಶಿಕ್ಷೆಮಡಿಕೇರಿ, ಜು. 14: ಮೈಸೂರು ತಾಲೂಕಿನ ಕೆ.ಆರ್. ನಗರದ ನಾಡಪ್ಪನಹಳ್ಳಿ ನಿವಾಸಿ ರೂಪಾ ಎಂಬಾಕೆಯನ್ನು 19.10.2012 ರಂದು ಕುಶಾಲನಗರ ಆನೆಕಾಡು ಅರಣ್ಯದಲ್ಲಿ ಕೊಂದು ಪರಾರಿಯಾಗಿದ್ದ ಆರೋಪಿ ಪಿರಿಯಾಪಟ್ಟಣಕಸ ವಿಲೇವಾರಿ ಸಮಸ್ಯೆ: 17ರಂದು ನೆಲ್ಯಹುದಿಕೇರಿ ಬಂದ್ಸಿದ್ದಾಪುರ, ಜು. 14: ಕಸದ ವಿಲೇವಾರಿಗೆ ಶಾಶ್ವತ ಜಾಗ ಒದಗಿಸಿಕೊಡಬೇಕೆಂದು ಒತ್ತಾಯಿಸಿ ತಾ. 17 ರಂದು ನೆಲ್ಯಹುದಿಕೇರಿ ಬಂದ್‍ಗೆ ಕರೆ ನೀಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದಬ್ಲಾಕ್ ಸಮಾವೇಶಗಳ ಮೂಲಕ ಕಾಂಗ್ರೆಸ್ ಬಲವರ್ಧನೆಮಡಿಕೇರಿ, ಜು. 14: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ 5 ಬ್ಲಾಕ್‍ಗಳು ಮತ್ತು ಎಲ್ಲಾ ಬೂತ್ ಸಮಿತಿಗಳನ್ನು ರಚಿಸಿ ಸಮಾವೇಶವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ಕೊಡವ ಲ್ಯಾಂಡ್ ಸ್ವಾಯತ್ತತೆಗೆ ಆಗ್ರಹಿಸಿ ಧರಣಿಮಡಿಕೇರಿ, ಜು. 14: ಕೊಡಗು ಕೇಂದ್ರಾಡಳಿತ ಪ್ರದೇಶ ರಚನೆ ಮತ್ತು ಕೊಡವ ಲ್ಯಾಂಡ್ ಸ್ವಾಯತ್ತತೆಗೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರುಭ್ರಷ್ಟಾಚಾರ ತಡೆಗೆ ಕೊಡವ ಸಮಾಜದಿಂದ ಸಹಾಯವಾಣಿ ಮಡಿಕೇರಿ, ಜು. 14 : ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿರುವ ಭ್ರಷ್ಟ ವ್ಯವಸ್ಥೆಯನ್ನು ನಿಯಂತ್ರಿಸಲು ಮತ್ತು ಶಿಕ್ಷಣ, ಆರೋಗ್ಯ, ಕಾನೂನು ವ್ಯವಸ್ಥೆಯಡಿ ಕೊಡವ ಸಮುದಾಯಕ್ಕೆ ಸಹಕಾರ ನೀಡಲು ಮಡಿಕೇರಿ
ಕೊಲೆ ಆರೋಪಿಗೆ ಶಿಕ್ಷೆಮಡಿಕೇರಿ, ಜು. 14: ಮೈಸೂರು ತಾಲೂಕಿನ ಕೆ.ಆರ್. ನಗರದ ನಾಡಪ್ಪನಹಳ್ಳಿ ನಿವಾಸಿ ರೂಪಾ ಎಂಬಾಕೆಯನ್ನು 19.10.2012 ರಂದು ಕುಶಾಲನಗರ ಆನೆಕಾಡು ಅರಣ್ಯದಲ್ಲಿ ಕೊಂದು ಪರಾರಿಯಾಗಿದ್ದ ಆರೋಪಿ ಪಿರಿಯಾಪಟ್ಟಣ
ಕಸ ವಿಲೇವಾರಿ ಸಮಸ್ಯೆ: 17ರಂದು ನೆಲ್ಯಹುದಿಕೇರಿ ಬಂದ್ಸಿದ್ದಾಪುರ, ಜು. 14: ಕಸದ ವಿಲೇವಾರಿಗೆ ಶಾಶ್ವತ ಜಾಗ ಒದಗಿಸಿಕೊಡಬೇಕೆಂದು ಒತ್ತಾಯಿಸಿ ತಾ. 17 ರಂದು ನೆಲ್ಯಹುದಿಕೇರಿ ಬಂದ್‍ಗೆ ಕರೆ ನೀಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಬ್ಲಾಕ್ ಸಮಾವೇಶಗಳ ಮೂಲಕ ಕಾಂಗ್ರೆಸ್ ಬಲವರ್ಧನೆಮಡಿಕೇರಿ, ಜು. 14: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ 5 ಬ್ಲಾಕ್‍ಗಳು ಮತ್ತು ಎಲ್ಲಾ ಬೂತ್ ಸಮಿತಿಗಳನ್ನು ರಚಿಸಿ ಸಮಾವೇಶವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್
ಕೊಡವ ಲ್ಯಾಂಡ್ ಸ್ವಾಯತ್ತತೆಗೆ ಆಗ್ರಹಿಸಿ ಧರಣಿಮಡಿಕೇರಿ, ಜು. 14: ಕೊಡಗು ಕೇಂದ್ರಾಡಳಿತ ಪ್ರದೇಶ ರಚನೆ ಮತ್ತು ಕೊಡವ ಲ್ಯಾಂಡ್ ಸ್ವಾಯತ್ತತೆಗೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು
ಭ್ರಷ್ಟಾಚಾರ ತಡೆಗೆ ಕೊಡವ ಸಮಾಜದಿಂದ ಸಹಾಯವಾಣಿ ಮಡಿಕೇರಿ, ಜು. 14 : ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿರುವ ಭ್ರಷ್ಟ ವ್ಯವಸ್ಥೆಯನ್ನು ನಿಯಂತ್ರಿಸಲು ಮತ್ತು ಶಿಕ್ಷಣ, ಆರೋಗ್ಯ, ಕಾನೂನು ವ್ಯವಸ್ಥೆಯಡಿ ಕೊಡವ ಸಮುದಾಯಕ್ಕೆ ಸಹಕಾರ ನೀಡಲು ಮಡಿಕೇರಿ