ಜೈಲು ಸೇರುತ್ತೇವೆ ಎನ್ನುವದು ಬೇಜವಾಬ್ದಾರಿತನದ ಹೇಳಿಕೆ

ಮಡಿಕೇರಿ, ಫೆ.17 : ದಿಡ್ಡಳ್ಳಿ ಪ್ರದೇಶದಲ್ಲಿ ವಾಸಿಸುತ್ತಿರುವ ಬಡ ಜನತೆಗೆ ಆರಂಭದಲ್ಲಿ ಅಲ್ಲಿ ನೆಲೆಯೂರಲು ಅವಕಾಶ ನೀಡುವ ಮೂಲಕ ಸರಕಾರ ತಪ್ಪು ಮಾಡಿದ್ದು, ಸರಕಾರವೇ ತನ್ನ ತಪ್ಪನ್ನು

ಪಾಲೇಮಾಡು ವಿವಾದಕ್ಕೆ ಸರಕಾರ ಕಾರಣ : ಸಿಪಿಐಎಂ ಆರೋಪ

ಮಡಿಕೇರಿ, ಫೆ.17 :ಪಾಲೇಮಾಡು ಪೈಸಾರಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿವಾಸಿಗಳಿಗೆ ಈ ಹಿಂದೆ ಶವ ಸಂಸ್ಕಾರ ಮಾಡುತ್ತಿದ್ದ ಪ್ರದೇಶವನ್ನೆ ಸ್ಮಶಾನಕ್ಕಾಗಿ ನೀಡಬೇಕೆಂದು ಸಿಪಿಐಎಂ ಕಾರ್ಯ

ಇಂದು ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ

ಮಡಿಕೇರಿ, ಫೆ. 17: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿ.ಎಸ್.ಇ.ಆರ್.ಟಿ.), ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಜಿಲ್ಲಾ

ಶಿಪ್ ಮೋಡೆಲಿಂಗ್ ಸ್ಪಧೆರ್Éಯಲ್ಲಿ ಚಿನ್ನ

ಗೋಣಿಕೊಪ್ಪಲು, ಫೆ. 17: ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದÀರ್ಭದಲ್ಲಿ ಜರುಗಿದ ಎನ್‍ಸಿಸಿಯ ನೇವಿ ವಿಭಾಗದ ಶಿಪ್ ಮೋಡೆಲಿಂಗ್ ಸ್ಪರ್ಧೆಯಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯವನ್ನು ಪ್ರತಿನಿಧಿಸಿದ್ದ ವೀರಾಜಪೇಟೆಯ ಹೊಟೇಲ್

ಶನಿವಾರಸಂತೆ ಗ್ರಾ.ಪಂ. ಮಾಸಿಕ ಸಭೆ

ಶನಿವಾರಸಂತೆ, ಫೆ. 17: ಶನಿವಾರಸಂತೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ