ಆಸ್ಪತ್ರೆಗೆ ಸೌಲಭ್ಯಕ್ಕೆ ಮನವಿ

ಮಡಿಕೇರಿ, ಫೆ. 14: ವೀರಾಜಪೇಟೆ ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಸಾರ್ವಜನಿಕರ ಪರವಾಗಿ ಅಲ್ಲಿನ ವಿದ್ಯಾನಗರ ನಿವಾಸಿ ಟಿ.ಎಂ. ಯೋಗೇಶ್ ನಾಯ್ಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

‘ವಿದ್ಯಾರ್ಥಿಗಳಿಗೆ ವಿದ್ಯೆಯೊಂದಿಗೆ ವಿನಯತೆ ಅಗತ್ಯ’

ಕೂಡಿಗೆ, ಫೆ. 14: ವಿದ್ಯಾರ್ಥಿಗಳು ವಿದ್ಯೆಯಿಂದ ವಿನಯತೆಯನ್ನು ಕಲಿಯಬೇಕು. ಆ ವಿನಯತೆಯೆ ಅವರ ಭವಿಷ್ಯ ಉಜ್ವಲವಾಗಲು ಕಾರಣವಾಗುತ್ತದೆ ಎಂದು ಉಪನ್ಯಾಸಕ ಹಂಡ್ರಂಗಿ ನಾಗರಾಜ್ ಹೇಳಿದರು. ಶಿರಂಗಾಲ ಪದವಿಪೂವ ಕಾಲೇಜಿನಲ್ಲಿ

ಸುಂಟಿಕೊಪ್ಪ ಕಾಲೇಜಿಗೆ ದಾನಿಗಳಿಂದ ಕೊಡುಗೆ

ಸುಂಟಿಕೊಪ್ಪ, ಫೆ. 14: ಸುಂಟಿಕೊಪ್ಪ ಸರಕಾರಿ ಕಾಲೇಜಿಗೆ ಆಡಳಿತ ಮಂಡಳಿ ಕೋರಿಕೆ ಮೇರೆಗೆ ದಾನಿಗಳು ಸ್ಪಂದಿಸಿದ್ದು ಸಿಸಿ ಕ್ಯಾಮೆರಾ ಸೇರಿದಂತೆ ಹಲವು ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿ