ಅವರು ಆರೋಪಿಸಿದರು ಇವರು ಉತ್ತರಿಸಿದರು...ವೀರಾಜಪೇಟೆ, ಆ. 5: ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರ ವಿರುದ್ಧ ಕತ್ತಿ ಮಸೆಯುವ ಕಸರತ್ತು ಆರಂಭಗೊಂಡು ವರ್ಷಗಳೇ ಕಳೆದಿವೆ. ಯಾವದೇ ವಿರೋಧ ಪಕ್ಷದವರು ಆರೋಪ ಮಾಡುವದುನ್ಯೂಜೆರ್ಸಿಯಲ್ಲಿ ‘ಶಕ್ತಿ’ ಓದಿದರುಮಡಿಕೇರಿ, ಆ. 5: ವಾಟ್ಸ್‍ಆ್ಯಪ್‍ನಲ್ಲಿ ರಾತ್ರಿ ಫೋನ್ ಬಂದಾಗ ಆಶ್ಚರ್ಯವಾಯಿತು. ‘‘ನಾನಪ್ಪ..., ನಾಣಯ್ಯ. ಇಂಟರ್‍ನೆಟ್ ಮೂಲಕ ಇಂದಿನ ‘ಶಕ್ತಿ’ಯನ್ನ ಓದಿದೆ. ಅದಕ್ಕಾಗಿ ಫೋನ್ ಮಾಡಿದೆ’’ ಎಂದರು ಮಾಜೀಕೊಡಗಿನ ಜಾನಪದ ಬಗ್ಗೆ ಸಮಗ್ರ ಮಾಹಿತಿ ಕೋಶ ಹೊರತರಲು ಚಿಂತನೆಸೋಮವಾರಪೇಟೆ, ಆ. 5: ಕೊಡಗಿನ ಜಾನಪದ ಸಂಸ್ಕøತಿ, ಆಚಾರ, ವಿಚಾರ, ಕಲೆ, ಕಲಾವಿದರ ಸಂಪೂರ್ಣ ಮಾಹಿತಿಯನ್ನು ಒಳಗೊಂಡಂತೆ ಸಮಗ್ರ ಜಾನಪದ ಕೋಶವನ್ನು ಹೊರತರಲು ಕೊಡಗು ಜಿಲ್ಲಾ ಜಾನಪದಹಾರಂಗಿ ತುಂಬಿದೆ... ನಾಲೆ ಬರಡಾಗಿದೆ!ಕೂಡಿಗೆ, ಆ. 5: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾಗಿರುವ ಹಾರಂಗಿ ಜಲಾಶಯವು ಜುಲೈ ಅಂತ್ಯದಲ್ಲಿ ಸುರಿದ ಮಳೆಯಿಂದ ಜಲಾಶಯ ಭರ್ತಿಯಾಗಿದ್ದರೂ, ರೈತರ ಬೆಳೆಗೆ ನಾಲೆಯಲ್ಲಿ ಹರಿಯಬೇಕಾದ ನೀರು ಹರಿಸದೆ,ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆನವದೆಹಲಿ, ಆ. 5: ದೇಶದ 51ನೇ ಉಪರಾಷ್ಟ್ರಪತಿ ಯಾಗಿ ಎಂ. ವೆಂಕಯ್ಯ ನಾಯ್ಡು ಆಯ್ಕೆಯಾಗಿದ್ದಾರೆ. ಎನ್‍ಡಿಎ ಬೆಂಬಲಿತ ಅಭ್ಯರ್ಥಿಯಾಗಿ ವೆಂಕಯ್ಯ ನಾಯ್ಡು ಚುನಾವಣೆಗೆ ಸ್ಪರ್ಧಿಸಿದ್ದರು. ಶನಿವಾರ ಉಪ ರಾಷ್ಟ್ರಪತಿ
ಅವರು ಆರೋಪಿಸಿದರು ಇವರು ಉತ್ತರಿಸಿದರು...ವೀರಾಜಪೇಟೆ, ಆ. 5: ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರ ವಿರುದ್ಧ ಕತ್ತಿ ಮಸೆಯುವ ಕಸರತ್ತು ಆರಂಭಗೊಂಡು ವರ್ಷಗಳೇ ಕಳೆದಿವೆ. ಯಾವದೇ ವಿರೋಧ ಪಕ್ಷದವರು ಆರೋಪ ಮಾಡುವದು
ನ್ಯೂಜೆರ್ಸಿಯಲ್ಲಿ ‘ಶಕ್ತಿ’ ಓದಿದರುಮಡಿಕೇರಿ, ಆ. 5: ವಾಟ್ಸ್‍ಆ್ಯಪ್‍ನಲ್ಲಿ ರಾತ್ರಿ ಫೋನ್ ಬಂದಾಗ ಆಶ್ಚರ್ಯವಾಯಿತು. ‘‘ನಾನಪ್ಪ..., ನಾಣಯ್ಯ. ಇಂಟರ್‍ನೆಟ್ ಮೂಲಕ ಇಂದಿನ ‘ಶಕ್ತಿ’ಯನ್ನ ಓದಿದೆ. ಅದಕ್ಕಾಗಿ ಫೋನ್ ಮಾಡಿದೆ’’ ಎಂದರು ಮಾಜೀ
ಕೊಡಗಿನ ಜಾನಪದ ಬಗ್ಗೆ ಸಮಗ್ರ ಮಾಹಿತಿ ಕೋಶ ಹೊರತರಲು ಚಿಂತನೆಸೋಮವಾರಪೇಟೆ, ಆ. 5: ಕೊಡಗಿನ ಜಾನಪದ ಸಂಸ್ಕøತಿ, ಆಚಾರ, ವಿಚಾರ, ಕಲೆ, ಕಲಾವಿದರ ಸಂಪೂರ್ಣ ಮಾಹಿತಿಯನ್ನು ಒಳಗೊಂಡಂತೆ ಸಮಗ್ರ ಜಾನಪದ ಕೋಶವನ್ನು ಹೊರತರಲು ಕೊಡಗು ಜಿಲ್ಲಾ ಜಾನಪದ
ಹಾರಂಗಿ ತುಂಬಿದೆ... ನಾಲೆ ಬರಡಾಗಿದೆ!ಕೂಡಿಗೆ, ಆ. 5: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾಗಿರುವ ಹಾರಂಗಿ ಜಲಾಶಯವು ಜುಲೈ ಅಂತ್ಯದಲ್ಲಿ ಸುರಿದ ಮಳೆಯಿಂದ ಜಲಾಶಯ ಭರ್ತಿಯಾಗಿದ್ದರೂ, ರೈತರ ಬೆಳೆಗೆ ನಾಲೆಯಲ್ಲಿ ಹರಿಯಬೇಕಾದ ನೀರು ಹರಿಸದೆ,
ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆನವದೆಹಲಿ, ಆ. 5: ದೇಶದ 51ನೇ ಉಪರಾಷ್ಟ್ರಪತಿ ಯಾಗಿ ಎಂ. ವೆಂಕಯ್ಯ ನಾಯ್ಡು ಆಯ್ಕೆಯಾಗಿದ್ದಾರೆ. ಎನ್‍ಡಿಎ ಬೆಂಬಲಿತ ಅಭ್ಯರ್ಥಿಯಾಗಿ ವೆಂಕಯ್ಯ ನಾಯ್ಡು ಚುನಾವಣೆಗೆ ಸ್ಪರ್ಧಿಸಿದ್ದರು. ಶನಿವಾರ ಉಪ ರಾಷ್ಟ್ರಪತಿ