ನಾಳೆಯಿಂದ ತಾಕೇರಿ ಈಶ್ವರ ಪೂಜೆಸೋಮವಾರಪೇಟೆ, ಮೇ 24: 12 ವರ್ಷಗಳಿಗೊಮ್ಮೆ ನಡೆಯುವ ತಾಕೇರಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ವಿಶೇಷ ಪೂಜಾ ಮಹೋತ್ಸವ ಪ್ರಸಕ್ತ ವರ್ಷ ನಡೆಯಲಿದ್ದು, ತಾ. 26 ಮತ್ತುಶಾಸಕ ರಂಜನ್‍ರಿಂದ ಸಿದ್ಧಗಂಗಾ ಶ್ರೀಗಳ ಭೇಟಿಸೋಮವಾರಪೇಟೆ, ಮೇ 24: ನಡೆದಾಡುವ ದೇವರೆಂದೇ ಖ್ಯಾತಿವೆತ್ತಿರುವ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ. ಶಿವಕುಮಾರ ಸ್ವಾಮೀಜಿಗಳನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ಮಾಡಿ ಆರೋಗ್ಯಸಿಡಿಲು ಬಡಿದು ಕಾರ್ಮಿಕರಿಗೆ ಗಾಯ*ಗೋಣಿಕೊಪ್ಪಲು, ಮೇ 24: ಇಂದು ಮುಂಜಾನೆ 3.30ಕ್ಕೆ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿತ್ತು. ಸಿಡಿಲಿನ ಆರ್ಭಟವು ಹೆಚ್ಚಾಗಿತ್ತು. ಮನೆಯಲ್ಲಿ ಮಲಗಿದ್ದ ಯರವರ ಕಾವೇರಿ, ಪಾಲ ಮತ್ತುಉಲ್ಲಂಘನೆಯಾಗಿಲ್ಲ ಅಧಿಕಾರಿ ಸ್ಪಷ್ಟನೆ ಕುಶಾಲನಗರ, ಮೇ 24: ಕಾವೇರಿ ನಿಸರ್ಗಧಾಮದ ಒಳಭಾಗದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಯಲ್ಲಿ ಯಾವದೇ ರೀತಿಯ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ಸೋಮವಾರಪೇಟೆ ಪ.ಪಂ.ಗೆ ರೂ. 20 ಲಕ್ಷ ಅನುದಾನ: ಸುನಿಲ್ಸೋಮವಾರಪೇಟೆ, ಮೇ 24: ಸೋಮವಾರಪೇಟೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅಭಿವೃಧ್ದಿ ಕಾರ್ಯಗಳನ್ನು ಕೈಗೊಳ್ಳಲು ತಮ್ಮ ಅನುದಾನದಿಂದ ರೂ. 20 ಲಕ್ಷ ಒದಗಿಸುವದಾಗಿ ವಿಧಾನ ಪರಿಷತ್ ಸದಸ್ಯ ಸುನಿಲ್
ನಾಳೆಯಿಂದ ತಾಕೇರಿ ಈಶ್ವರ ಪೂಜೆಸೋಮವಾರಪೇಟೆ, ಮೇ 24: 12 ವರ್ಷಗಳಿಗೊಮ್ಮೆ ನಡೆಯುವ ತಾಕೇರಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ವಿಶೇಷ ಪೂಜಾ ಮಹೋತ್ಸವ ಪ್ರಸಕ್ತ ವರ್ಷ ನಡೆಯಲಿದ್ದು, ತಾ. 26 ಮತ್ತು
ಶಾಸಕ ರಂಜನ್‍ರಿಂದ ಸಿದ್ಧಗಂಗಾ ಶ್ರೀಗಳ ಭೇಟಿಸೋಮವಾರಪೇಟೆ, ಮೇ 24: ನಡೆದಾಡುವ ದೇವರೆಂದೇ ಖ್ಯಾತಿವೆತ್ತಿರುವ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ. ಶಿವಕುಮಾರ ಸ್ವಾಮೀಜಿಗಳನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ಮಾಡಿ ಆರೋಗ್ಯ
ಸಿಡಿಲು ಬಡಿದು ಕಾರ್ಮಿಕರಿಗೆ ಗಾಯ*ಗೋಣಿಕೊಪ್ಪಲು, ಮೇ 24: ಇಂದು ಮುಂಜಾನೆ 3.30ಕ್ಕೆ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿತ್ತು. ಸಿಡಿಲಿನ ಆರ್ಭಟವು ಹೆಚ್ಚಾಗಿತ್ತು. ಮನೆಯಲ್ಲಿ ಮಲಗಿದ್ದ ಯರವರ ಕಾವೇರಿ, ಪಾಲ ಮತ್ತು
ಉಲ್ಲಂಘನೆಯಾಗಿಲ್ಲ ಅಧಿಕಾರಿ ಸ್ಪಷ್ಟನೆ ಕುಶಾಲನಗರ, ಮೇ 24: ಕಾವೇರಿ ನಿಸರ್ಗಧಾಮದ ಒಳಭಾಗದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಯಲ್ಲಿ ಯಾವದೇ ರೀತಿಯ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್
ಸೋಮವಾರಪೇಟೆ ಪ.ಪಂ.ಗೆ ರೂ. 20 ಲಕ್ಷ ಅನುದಾನ: ಸುನಿಲ್ಸೋಮವಾರಪೇಟೆ, ಮೇ 24: ಸೋಮವಾರಪೇಟೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅಭಿವೃಧ್ದಿ ಕಾರ್ಯಗಳನ್ನು ಕೈಗೊಳ್ಳಲು ತಮ್ಮ ಅನುದಾನದಿಂದ ರೂ. 20 ಲಕ್ಷ ಒದಗಿಸುವದಾಗಿ ವಿಧಾನ ಪರಿಷತ್ ಸದಸ್ಯ ಸುನಿಲ್