ಕ.ಸಾ.ಪ. ಲೆಕ್ಕಪತ್ರ ಮಂಡನೆ

ಕುಶಾಲನಗರ, ಮೇ 24: ಕೊಡಗು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಪರಿಶೀಲನೆ ಹಾಗೂ ಧನ್ಯವಾದ ಸಮರ್ಪಣೆ ಕಾರ್ಯಕ್ರಮ ಸ್ಥಳೀಯ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆಯಿತು. ಸಮ್ಮೇಳನದ ಗೌರವಾಧ್ಯಕ್ಷ

ಮೆಡಿಕಲ್ ಕಾಲೇಜಿನಿಂದ ಬಡ ಮಕ್ಕಳಿಗೆ ಅವಕಾಶ

ಸೋಮವಾರಪೇಟೆ,ಮೇ.23: ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆರಂಭಿಸಿದ್ದರಿಂದ ಬಡವರಿಗೂ ವೈದ್ಯರ ಸೇವೆ ಲಭ್ಯವಾಗುವದರೊಂದಿಗೆ ಬಡವರ ಮಕ್ಕಳೂ ವೈದ್ಯರಾಗಲು ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.ಬೇಳೂರು ಗ್ರಾಮ

ಮಡಿಕೇರಿ ಸಾಹಿತ್ಯ ಸಮ್ಮೇಳನ – ಉಪಸಮಿತಿಗಳ ರಚನೆ

ಮಡಿಕೇರಿ, ಮೇ. 23: ಮಡಿಕೇರಿ ತಾಲೂಕು 8ನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪೂರ್ವಭಾವಿ ಸಭೆ ನಡೆಸಲಾಯಿತು. ಕಾರ್ಯಕ್ರಮದ ರೂಪುರೇಷೆಯೊಂದಿಗೆ ಸಮ್ಮೇಳನದ ಕಾರ್ಯಚಟುವಟಿಕೆಗಳಿಗೆ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.ಕ.ಸಾ.ಪ ಮಡಿಕೇರಿ

ದುರಸ್ತಿಗೆ ವಿದ್ಯುತ್ ಕಂಬವೇರಿದವ ಮೃತ್ಯು

*ಗೋಣಿಕೊಪ್ಪಲು, ಮೇ 23: ವಿದ್ಯುತ್ ತಂತಿ ದುರಸ್ತಿ ಮಾಡುತ್ತಿದ್ದ ಸಂದÀರ್ಭ ಆಕಸ್ಮಿಕ ವಿದ್ಯುತ್ ಹರಿದು ಕಂಬದ ಮೇಲೆ ಕರುಣಾಜನಕ ವಾಗಿ ಸಾವನ್ನಪ್ಪಿದ ಘಟನೆ ಕೋಣನಕಟ್ಟೆ ಗ್ರಾಮದಲ್ಲಿ ನಡೆದಿದೆ.ಗೋಣಿಕೊಪ್ಪ

ರಾಷ್ಟ್ರೀಯ ಹೆದ್ದಾರಿಯಾಗಿ ಪಾಣತ್ತೂರು ಕಾಟಕೇರಿ ರಸ್ತೆ

ನಾಪೋಕ್ಲು, ಮೇ 23: ಪಾಣತ್ತೂರು - ಭಾಗಮಂಡಲ - ಕಾಟಕೇರಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಪರಿವರ್ತನೆಯಾಗಲಿದೆ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಅವರು