ಪುತ್ರನ ಬರವಿಗಾಗಿ ಹೆತ್ತವರ ಅಳಲುಮಡಿಕೇರಿ, ಮೇ 10: ಹನ್ನೊಂದು ವರ್ಷ ಹಿಂದೆ ಹಠಾತ್ ಕಾಣೆಯಾಗಿರುವ ತಮ್ಮ ಮಗ ಮನೆಗೆ ಒಂದಿಲ್ಲೊಂದು ದಿನ ಬಂದೇ ಬರುತ್ತಾನೆ ಎಂಬ ವಿಶ್ವಾಸದಲ್ಲಿ ಆತನ ಹೆತ್ತವರು ಕಾಯುತ್ತಿದ್ದು,ವಿಕಲಚೇತನರ ಆರೋಗ್ಯ ತಪಾಸಣೆ ಗುರುತಿನ ಚೀಟಿ ವಿತರಣೆಸೋಮವಾರಪೇಟೆ, ಮೇ 10: ಭಾರತೀಯ ಜನತಾ ಪಾರ್ಟಿಯ ವೈದ್ಯಕೀಯ ಪ್ರಕೋಷ್ಠದ ಆಶ್ರಯದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಒತ್ತಾಸೆಯ ಮೇರೆಗೆ ಸೋಮವಾರ ಪೇಟೆಯ ಚನ್ನಬಸಪ್ಪ ಸಭಾಂಗಣದಲ್ಲಿಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಪ್ರಮುಖರ ಕರೆಸೋಮವಾರಪೇಟೆ, ಮೇ 9: ಜೂನ್ 5ರಂದು ನಡೆಯಲಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸರ್ವರೂ ಸಹಕರಿಸಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮನವಿ ಮಾಡಿದರು. ಸಮ್ಮೇಳನಕ್ಕೆ ಸಂಬಂಧಿಸಿದಂತೆವಿವಿಧ ಕಾರ್ಯಗಳಿಗೆ ಅರ್ಜಿ ಆಹ್ವಾನ ಮಡಿಕೇರಿ, ಮೇ 10: ಐ.ಎ.ಎಸ್ ಮತ್ತು ಕೆ.ಎ.ಎಸ್ ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2017-18ನೇ ಸಾಲಿನಲ್ಲಿ ಉಚಿತ ಪರೀಕ್ಷಾ ಪೂರ್ವ ತರಬೇತಿಯುವ ಕಾಂಗ್ರೆಸ್ ಚುನಾವಣೆಗೆ ಮತ ಯಾಚನೆಸಿದ್ದಾಪುರ, ಮೇ 10: ರಾಜ್ಯ ಯುವಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕೆಂಪರಾಜು ಕೆ. ಗೌಡ ಅವರು ಮಡಿಕೇರಿಗೆ ಭೇಟಿ ನೀಡಿ ಮತ ಯಾಚಿಸಿದರು. ರಾಜ್ಯ ಯುವ ಕಾಂಗ್ರೆಸ್ ಚುನಾವಣೆ
ಪುತ್ರನ ಬರವಿಗಾಗಿ ಹೆತ್ತವರ ಅಳಲುಮಡಿಕೇರಿ, ಮೇ 10: ಹನ್ನೊಂದು ವರ್ಷ ಹಿಂದೆ ಹಠಾತ್ ಕಾಣೆಯಾಗಿರುವ ತಮ್ಮ ಮಗ ಮನೆಗೆ ಒಂದಿಲ್ಲೊಂದು ದಿನ ಬಂದೇ ಬರುತ್ತಾನೆ ಎಂಬ ವಿಶ್ವಾಸದಲ್ಲಿ ಆತನ ಹೆತ್ತವರು ಕಾಯುತ್ತಿದ್ದು,
ವಿಕಲಚೇತನರ ಆರೋಗ್ಯ ತಪಾಸಣೆ ಗುರುತಿನ ಚೀಟಿ ವಿತರಣೆಸೋಮವಾರಪೇಟೆ, ಮೇ 10: ಭಾರತೀಯ ಜನತಾ ಪಾರ್ಟಿಯ ವೈದ್ಯಕೀಯ ಪ್ರಕೋಷ್ಠದ ಆಶ್ರಯದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಒತ್ತಾಸೆಯ ಮೇರೆಗೆ ಸೋಮವಾರ ಪೇಟೆಯ ಚನ್ನಬಸಪ್ಪ ಸಭಾಂಗಣದಲ್ಲಿ
ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಪ್ರಮುಖರ ಕರೆಸೋಮವಾರಪೇಟೆ, ಮೇ 9: ಜೂನ್ 5ರಂದು ನಡೆಯಲಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸರ್ವರೂ ಸಹಕರಿಸಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮನವಿ ಮಾಡಿದರು. ಸಮ್ಮೇಳನಕ್ಕೆ ಸಂಬಂಧಿಸಿದಂತೆ
ವಿವಿಧ ಕಾರ್ಯಗಳಿಗೆ ಅರ್ಜಿ ಆಹ್ವಾನ ಮಡಿಕೇರಿ, ಮೇ 10: ಐ.ಎ.ಎಸ್ ಮತ್ತು ಕೆ.ಎ.ಎಸ್ ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2017-18ನೇ ಸಾಲಿನಲ್ಲಿ ಉಚಿತ ಪರೀಕ್ಷಾ ಪೂರ್ವ ತರಬೇತಿ
ಯುವ ಕಾಂಗ್ರೆಸ್ ಚುನಾವಣೆಗೆ ಮತ ಯಾಚನೆಸಿದ್ದಾಪುರ, ಮೇ 10: ರಾಜ್ಯ ಯುವಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕೆಂಪರಾಜು ಕೆ. ಗೌಡ ಅವರು ಮಡಿಕೇರಿಗೆ ಭೇಟಿ ನೀಡಿ ಮತ ಯಾಚಿಸಿದರು. ರಾಜ್ಯ ಯುವ ಕಾಂಗ್ರೆಸ್ ಚುನಾವಣೆ