ಆದಿವಾಸಿಗಳ ಕ್ರೀಡಾಕೂಟ : ತಾ. 27 ರಂದು ಚಾಲನೆಮಡಿಕೇರಿ, ಏ. 18: ಕೊಡಗಿನ ಮೂಲನಿವಾಸಿ ಆದಿವಾಸಿ ಜನಾಂಗ ಯರವ ಸಮಾಜದ ಮೂಲಕ ಆದಿವಾಸಿ ಸಮುದಾಯವನ್ನು ಒಗ್ಗೂಡಿಸುವ ಉದ್ದೇಶದಿಂದ ಕಳೆದ 5 ವರ್ಷಗಳಿಂದ ಕ್ರೀಡಾಕೂಟವನ್ನು ನಡೆಸಿಕೊಂಡು ಬರಲಾಗುತ್ತಿದ್ದು,ದಿಡ್ಡಳ್ಳಿ ಜಾಗ ಸಂರಕ್ಷಿತ ಅರಣ್ಯ ಪ್ರದೇಶಮಡಿಕೇರಿ, ಏ. 18: ಜಿಲ್ಲೆಯಲ್ಲಿ ವಿವಾದಕ್ಕೆ ಎಡೆಯಾಗುವ ಮೂಲಕ ರಾಜ್ಯ ಸರಕಾರಕ್ಕೂ ತಲೆನೋವಾಗಿರುವ ದಿಡ್ಡಳ್ಳಿ ಜಾಗ ವಿವಾದಕ್ಕೆ ಸಂಬಂಧಪಟ್ಟಂತೆ ಅದು ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವೆಂದು ಸರಕಾರಕ್ಕೆಇಂದು ಮಾಧ್ಯಮ ಕಾರ್ಯಾಗಾರ ಮಡಿಕೇರಿ, ಏ. 18: ಪ್ರಜಾಸತ್ಯ ದಿನಪತ್ರಿಕೆ ವತಿಯಿಂದ ತಾ. 19 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ನಗರದ ಹೋಟೆಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ಮಾಧ್ಯಮ ಕಾರ್ಯಾಗಾರ ನಡೆಯಲಿದೆ.ದೇಶದ್ರೋಹ ದೂರು : ನಟಿ ರಮ್ಯಾಗೆ ‘ರಿಲೀಫ್’ಸೋಮವಾರಪೇಟೆ, ಏ. 18: ಪಾಕಿಸ್ತಾನದ ಪರವಾಗಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಮಾಜಿ ಸಂಸದೆ, ಚಿತ್ರ ನಟಿ ರಮ್ಯಾ ಅವರ ವಿರುದ್ಧ ಸೋಮವಾರ ಪೇಟೆಯ ನ್ಯಾಯಾಲಯದಲ್ಲಿ ದಾಖಲಿಸಲಾಗಿದ್ದ ಖಾಸಗಿಕಾರ್ತಿಕ್ ಸ್ಥಳಾಂತರಕ್ಕೆ ಚಿಂತನೆಕುಶಾಲನಗರ, ಏ. 18: ದುಬಾರೆ ಸಾಕಾನೆ ಶಿಬಿರದಲ್ಲಿ ಮಾವುತನೊಬ್ಬನ ಸಾವಿಗೆ ಕಾರಣವಾದ ಕಾರ್ತಿಕ್ (8 ವರ್ಷ) ಆನೆಯನ್ನು ಶಿಬಿರದಿಂದ ಸ್ಥಳಾಂತರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಚಿಂತನೆ ಹರಿಸಿದ್ದಾರೆ. ವಿಜಯ
ಆದಿವಾಸಿಗಳ ಕ್ರೀಡಾಕೂಟ : ತಾ. 27 ರಂದು ಚಾಲನೆಮಡಿಕೇರಿ, ಏ. 18: ಕೊಡಗಿನ ಮೂಲನಿವಾಸಿ ಆದಿವಾಸಿ ಜನಾಂಗ ಯರವ ಸಮಾಜದ ಮೂಲಕ ಆದಿವಾಸಿ ಸಮುದಾಯವನ್ನು ಒಗ್ಗೂಡಿಸುವ ಉದ್ದೇಶದಿಂದ ಕಳೆದ 5 ವರ್ಷಗಳಿಂದ ಕ್ರೀಡಾಕೂಟವನ್ನು ನಡೆಸಿಕೊಂಡು ಬರಲಾಗುತ್ತಿದ್ದು,
ದಿಡ್ಡಳ್ಳಿ ಜಾಗ ಸಂರಕ್ಷಿತ ಅರಣ್ಯ ಪ್ರದೇಶಮಡಿಕೇರಿ, ಏ. 18: ಜಿಲ್ಲೆಯಲ್ಲಿ ವಿವಾದಕ್ಕೆ ಎಡೆಯಾಗುವ ಮೂಲಕ ರಾಜ್ಯ ಸರಕಾರಕ್ಕೂ ತಲೆನೋವಾಗಿರುವ ದಿಡ್ಡಳ್ಳಿ ಜಾಗ ವಿವಾದಕ್ಕೆ ಸಂಬಂಧಪಟ್ಟಂತೆ ಅದು ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವೆಂದು ಸರಕಾರಕ್ಕೆ
ಇಂದು ಮಾಧ್ಯಮ ಕಾರ್ಯಾಗಾರ ಮಡಿಕೇರಿ, ಏ. 18: ಪ್ರಜಾಸತ್ಯ ದಿನಪತ್ರಿಕೆ ವತಿಯಿಂದ ತಾ. 19 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ನಗರದ ಹೋಟೆಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ಮಾಧ್ಯಮ ಕಾರ್ಯಾಗಾರ ನಡೆಯಲಿದೆ.
ದೇಶದ್ರೋಹ ದೂರು : ನಟಿ ರಮ್ಯಾಗೆ ‘ರಿಲೀಫ್’ಸೋಮವಾರಪೇಟೆ, ಏ. 18: ಪಾಕಿಸ್ತಾನದ ಪರವಾಗಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಮಾಜಿ ಸಂಸದೆ, ಚಿತ್ರ ನಟಿ ರಮ್ಯಾ ಅವರ ವಿರುದ್ಧ ಸೋಮವಾರ ಪೇಟೆಯ ನ್ಯಾಯಾಲಯದಲ್ಲಿ ದಾಖಲಿಸಲಾಗಿದ್ದ ಖಾಸಗಿ
ಕಾರ್ತಿಕ್ ಸ್ಥಳಾಂತರಕ್ಕೆ ಚಿಂತನೆಕುಶಾಲನಗರ, ಏ. 18: ದುಬಾರೆ ಸಾಕಾನೆ ಶಿಬಿರದಲ್ಲಿ ಮಾವುತನೊಬ್ಬನ ಸಾವಿಗೆ ಕಾರಣವಾದ ಕಾರ್ತಿಕ್ (8 ವರ್ಷ) ಆನೆಯನ್ನು ಶಿಬಿರದಿಂದ ಸ್ಥಳಾಂತರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಚಿಂತನೆ ಹರಿಸಿದ್ದಾರೆ. ವಿಜಯ