ಗ್ರಾಮಸ್ಥರಿಂದ ಶ್ರಮದಾನ

ಗೋಣಿಕೊಪ್ಪಲು, ಏ. 14: ನಲ್ಲೂರು ಗ್ರಾಮಸ್ಥರು ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಶ್ರಮದಾನ ಮಾಡಿದರು. ಸುಮಾರು ಐವತ್ತಕ್ಕೂ ಹೆಚ್ಚು ಗ್ರಾಮಸ್ಥರು ಹಾಗೂ ಕಾರ್ಮಿಕರು ಪ್ಲಾಸ್ಟಿಕ್, ಕಸವನ್ನು ತೆಗೆದು ಸ್ವಚ್ಛಗೊಳಿಸಿದರು. ಗ್ರಾಮದ