ಉಚಿತ ತ್ರಿಚಕ್ರ ವಾಹನ ವಿತರಣೆ

ಸೋಮವಾರಪೇಟೆ, ನ. 21: ತಾಲೂಕು ವಿಶೇಷಚೇತನರ ಸಂಘದ ವತಿಯಿಂದ ಯಡೂರಿನ ವಿಶೇಷಚೇತನರಾದ ಎಚ್.ಎಸ್. ಉತ್ತಯ್ಯ ಅವರಿಗೆ ತ್ರಿಚಕ್ರ ವಾಹನವನ್ನು ಉಚಿತವಾಗಿ ವಿತರಿಸಲಾಯಿತು. ಸಂಘದ ಗೌರವ ಅಧ್ಯಕ್ಷ ಬಿ.ಜಿ. ಮಿತ್ರೇಶ್

ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ

ಸೋಮವಾರಪೇಟೆ, ನ. 21: ಕನ್ನಡ ನಾಡಿನಲ್ಲಿ ಜೀವಿಸುವ ಪ್ರತಿಯೊಬ್ಬರು ಕನ್ನಡವನ್ನು ಮುಕ್ತವಾಗಿ ಮಾತನಾಡಬೇಕು. ಭಾಷಾಭಿಮಾನ ಎಂಬದು ಆಳವಾಗಿ ಬೇರೂರಿ ನಿತ್ಯವು ಬಳಕೆಯಾದಾಗ ಮಾತ್ರ ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಿ

ಬ್ಯಾರಿಕೇಡ್ ಅಳವಡಿಕೆ

ಪೊನ್ನಂಪೇಟೆ, ನ. 21: ಪೊನ್ನಂಪೇಟೆ ನಗರದ ರಸ್ತೆ ಬದಿಯಲ್ಲಿ ಶಾಲೆಗಳಿದ್ದು, ವಿದ್ಯಾರ್ಥಿಗಳ ಓಡಾಟಕ್ಕೆ ರಸ್ತೆಯಲ್ಲಿ ಉಂಟಾಗುತ್ತಿದ್ದ ಅಡಚಣೆ ಹಾಗೂ ಅಪಘಾತವನ್ನು ಅರಿತ ಪೊನ್ನಂಪೇಟೆ ನಾಗರಿಕ ವೇದಿಕೆ ಪೊನ್ನಂಪೇಟೆ

ಅನಾವರಣಗೊಂಡ ಅರೆಭಾಷೆ ಗೌಡರ ಕೃಷಿ ಸಂಸ್ಕøತಿ

ಮೂಡಬಿದಿರೆ, ನ. 21 : ಮೂಡಬಿದಿರೆಯಲ್ಲಿ ಆಳ್ವಾಸ್ ನುಡಿಸಿರಿ ಅಂಗವಾಗಿ ಕು.ಶಿ. ಹರಿದಾಸ ಭಟ್ಟ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರೆಭಾಷೆ ಗೌಡರ ಕೃಷಿ-ಸಂಸ್ಕøತಿ ಅನಾವರಣ ಗೊಂಡಿತು. ಜಿಲ್ಲೆಯ

ಮೂಲ ಭಾಷೆಯ ಮೂಲಕ ಸಂಸ್ಕøತಿ ಉಳಿಸಬಹುದು

ವೀರಾಜಪೇಟೆ, ನ. 20: ಮೂಲ ಭಾಷೆಯನ್ನು ಆಡುವ ಮೂಲಕ ನಮ್ಮ ಸಂಸ್ಕøತಿಯನ್ನು ಉಳಿಸಿಕೊಳ್ಳಬಹುದು ಎಂದು ಮಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕೋಡಿರ ಲೋಕೇಶ್ ಅಭಿಪ್ರಾಯಪಟ್ಟರು.ಅಖಿಲ ಕೊಡವ ಸಮಾಜ ಮತ್ತು