ದಂತ ಮಹಾವೈದ್ಯ ಕಾಲೇಜಿನ ವಾರ್ಷಿಕೋತ್ಸವ

ವೀರಾಜಪೇಟೆ, ಏ. 13: ವೈದ್ಯರುಗಳು ಬಹುಮುಖ ಸೇವೆ ಯಿಂದ ಕೆಲಸದ ಒತ್ತಡದಲ್ಲಿದ್ದರೂ ದಿನದ ಒಂದು ಗಂಟೆಯಾದರೂ ಆಟೋಟಗಳು, ಮನರಂಜನೆಯಲ್ಲಿ ಕಾಲ ಕಳೆದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವದರಿಂದ