ಸಾಂಸ್ಕøತಿಕ ಆಚಾರ ವಿಚಾರವನ್ನು ಉಳಿಸಿ ಬೆಳೆಸಬೇಕು

ಮಡಿಕೇರಿ, ಏ. 11: ಪ್ರತಿಯೊಬ್ಬರು ಕಲೆ, ಸಂಸ್ಕøತಿ ಆಚಾರ ವಿಚಾರವನ್ನು ಉಳಿಸಿ ಬೆಳೆಸಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು. ಭಾರತೀಯ ಜನತಾಪಕ್ಷದ ಕಲೆ ಮತ್ತು ಸಾಂಸ್ಕøತಿಕ ಪ್ರಕೋಷ್ಠದ

ಕೆದಂಬಾಡಿ ಕಪ್ ಕ್ರಿಕೆಟ್ : ನಿಡ್ಯಮಲೆ, ಬೇಕಲ್ ಮುನ್ನಡೆ

ಭಾಗಮಂಡಲ, ಏ. 11: ಇಲ್ಲಿಗೆ ಸಮೀಪದ ಚೆಟ್ಟಿಮಾನಿಯ ಕೆದಂಬಾಡಿ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿರುವ ಗೌಡ ಜನಾಂಗ ಬಾಂಧವರ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿಯ ಕೆದಂಬಾಡಿ ಕಪ್‍ನ ಇಂದಿನ ಪಂದ್ಯದಲ್ಲಿ

ಬಿಸಿಲ ಬೇಗೆ ತಾಳದ ಗಜರಾಜನಿಂದ ಧೂಳಿನ ಮಜ್ಜನ!

ಸೋಮವಾರಪೇಟೆ,ಏ.11: ಇಂದು ಸಂಜೆ ವೇಳೆಗೆ ಸೋಮವಾರಪೇಟೆಯಲ್ಲಿ ಮಳೆ ಬಿದ್ದು ವಾತಾವರಣ ತಂಪಾಗಿದೆ. ಆದರೆ ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಮಳೆಯಾಗದೇ ಇದ್ದುದರಿಂದ ಬಿಸಿಲ ಬೇಗೆ ಹೇಳತ್ತೀರದ್ದಾಗಿತ್ತು.ಹಗಲು

ವೀರಾಜಪೇಟೆ ಪುರಸಭೆಯಾಗಿ ಪರಿವರ್ತನೆಗೆ ಪ್ರಯತ್ನ

ವೀರಾಜಪೇm,É ಏ.10: ವೀರಾಜಪೇಟೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಪರಿವರ್ತಿಸಿ ಮೇಲ್ದರ್ಜೆಗೆ ಏರಿಸಲು ಪ್ರಯತ್ನಿಸಲಾಗುವದು ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಭರವಸೆ ನೀಡಿದರು.ವೀರಾಜಪೇಟೆ ಪಟ್ಟಣ

ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಶಾಸಕ ರಂಜನ್ ಸೂಚನೆ

ಸೋಮವಾರಪೇಟೆ,ಏ.10: ಅತೀ ಹೆಚ್ಚಿನ ಜನಸಾಂದ್ರತೆ ಹೊಂದಿರುವ ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೃಹತ್ ಎಸ್ಟೇಟ್ ಕಂಪೆನಿಗಳು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನನ್ನು ಸರ್ವೆ ನಡೆಸಿ, ಒತ್ತುವರಿ