ಗ್ರಾ.ಪಂ. ಎದುರು ಸದಸ್ಯನಿಂದಲೇ ಉಪವಾಸ

ಕೂಡಿಗೆ, ಜೂ.7: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಹಾರಂಗಿ ವಾರ್ಡ್‍ನ ಸದಸ್ಯ ಬಿ.ಬಾಸ್ಕರ್‍ನಾಯಕ್ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಸ್ಥರುಗಳಿಗೆ ಶೌಚಾಲಯ ನಿರ್ಮಿಸಲು ಅರ್ಜಿ ಸಲ್ಲಿಸಿದ್ದರೂ, ಅಭಿವೃದ್ಧಿ ಅಧಿಕಾರಿ ಸ್ಪಂದಿಸಿಲ್ಲ ಎಂದು