ಅಧ್ಯಾಪಕರು ಸಂಸ್ಕøತಿ ವಿತರಕರಂತೆ

ಮಡಿಕೇರಿ, ನ. 1: ಒಬ್ಬ ಅಧ್ಯಾಪಕ ಹಲವು ಗುಣಗಳ ಸಾಕಾರ ಮೂರ್ತಿ. ಆತ ಪೋಷಕನಾಗುತ್ತಾನೆ, ಬೋಧಕನಾಗುತ್ತಾನೆ, ಸಲಹೆಗಾರ ನಾಗುತ್ತಾನೆ ಹಾಗೂ ಸಂಸ್ಕøತಿ ನೀಡುವವನಾಗುತ್ತಾನೆ ಎಂದು ಕರ್ನಲ್ ಬಿ.ಜಿ.ವಿ.

ಕಾರ್ಮಿಕರು ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳಲು ಕರೆ

ವೀರಾಜಪೇಟೆ, ನ. 1: ಪಟ್ಟಣ ಪಂಚಾಯಿತಿಯ ದೈನಂದಿನ ಸೇವೆಯಲ್ಲಿ ತೊಡಗುವ ಕಾರ್ಮಿಕರು ಬಿಡುವಿನ ಸಮಯದಲ್ಲಿ ಆಟೋಟಗಳಲ್ಲಿಯೂ ಭಾಗವಹಿಸುವದರಿಂದ ಮನರಂಜನೆಯೊಂದಿಗೆ ಮನಸ್ಸಿಗೆ ಉಲ್ಲಾಸ-ನೆಮ್ಮದಿ ದೊರೆಯಲಿದೆ ಎಂದು ಪಟ್ಟಣ ಪಂಚಾಯಿತಿ

ಟಿಪ್ಪು ಜಯಂತಿ ಆಚರಣೆಗೆ ಪೊಲೀಸ್ ಕಟ್ಟುನಿಟ್ಟಿನ ಕ್ರಮ

ಕುಶಾಲನಗರ, ನ. 1: ಟಿಪ್ಪು ಜಯಂತಿ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಭಾರೀ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಕಠಿಣ ನಿರ್ಧಾರ ಕೈಗೊಂಡಿದೆ.

ಭತ್ತದ ಕಣಜ ಬಾಳೆಲೆ ಹೋಬಳಿಯಲ್ಲಿ ಭೀಕರ ಬರಗಾಲದ ಛಾಯೆ

ಗೋಣಿಕೊಪ್ಪಲು, ನ. 1: ಮಳೆಯ ಅಭಾವ, ಅಂತರ್ಜಲ ಮಟ್ಟ ಕುಸಿತ. ಬರಿದಾಗುತ್ತಿರುವ ಕೆರೆ, ಕಟ್ಟೆ, ಬಾವಿಗಳು. ಭತ್ತವನ್ನೇ ಬೆಳೆದು ಬಾಳು ಹಸನಾಗಿಸಿಕೊಳ್ಳುತ್ತಿದ್ದ ಈ ವಿಭಾಗದ ರೈತರ ಕಂಗಳು