ರಾಜಹಂಸ ಬಸ್ ಮಗುಚಿ 8 ಮಂದಿಗೆ ಗಾಯಸೋಮವಾರಪೇಟೆ, ಮಾ. 19: ನಿನ್ನೆ ರಾತ್ರಿ ಬೆಂಗಳೂರಿನಿಂದ ಹೊರಟು ಚನ್ನರಾಯಪಟ್ಟಣ ಮಾರ್ಗವಾಗಿ ಇಂದು ಮುಂಜಾನೆ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ರಾಜಹಂಸ ಬಸ್, ಹೊನವಳ್ಳಿಅಪಘಾತ ಬಾಲಕ ಸಾವುಸುಂಟಿಕೊಪ್ಪ, ಮಾ. 19: 7ನೇ ಹೊಸಕೋಟೆ ಮೆಟ್ನಳ್ಳ ಬಳಿ ಸ್ಕಾರ್ಪಿಯೋ ವಾಹನಕ್ಕೆ ಸಿಲುಕಿ ಬಾಲಕನೋರ್ವ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಮಂಗಳೂರಿನಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಮಹೇಂದ್ರ ಸ್ಕಾರ್ಪಿಯೋಮಲ್ಲಳ್ಳಿ ಜಲಪಾತದಲ್ಲಿ ಯುವಕ ದುರ್ಮರಣಸೋಮವಾರಪೇಟೆ, ಮಾ. 19: ತಾಲೂಕಿನ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತಕ್ಕೆ ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಮೂಲತಃ ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯಸ್ಟೋನ್ಹಿಲ್ನಲ್ಲಿ ರೂ. 5.75 ಕೋಟಿಯ ಕಿರು ತಾರಾಲಯಮಡಿಕೇರಿ, ಮಾ. 18: ನಗರದ ಬೆಟ್ಟ ಶ್ರೇಣಿ ಸ್ಟೋನ್‍ಹಿಲ್‍ನಲ್ಲಿ ರೂ. 5.75 ಕೋಟಿ ಅಂದಾಜು ವೆಚ್ಚದ 10 ಮೀ. ಗೋಳಾಕೃತಿಯ ‘3ಡಿ’ ಕಿರು ತಾರಾಲಯ ನಿರ್ಮಾಣಕ್ಕಾಗಿ ಇಂದುಕುಶಾಲನಗರ ಪ್ರತ್ಯೇಕ ತಾಲೂಕಿಗೆ ಆಗ್ರಹಕುಶಾಲನಗರ, ಮಾ. 18: ಕುಶಾಲನಗರವನ್ನು ಪ್ರತ್ಯೇಕ ತಾಲೂಕಾಗಿ ಘೋಷಿಸಬೇಕೆಂದು ಆಗ್ರಹಿಸಿ ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಸಾಮೂಹಿಕ ರಾಜಿನಾಮೆ ಸಲ್ಲಿಸುವ ನಿರ್ಣಯ ಕೈಗೊಂಡಿದೆ.ಕುಶಾಲನಗರ ಪಟ್ಟಣ ಪಂಚಾಯಿತಿ
ರಾಜಹಂಸ ಬಸ್ ಮಗುಚಿ 8 ಮಂದಿಗೆ ಗಾಯಸೋಮವಾರಪೇಟೆ, ಮಾ. 19: ನಿನ್ನೆ ರಾತ್ರಿ ಬೆಂಗಳೂರಿನಿಂದ ಹೊರಟು ಚನ್ನರಾಯಪಟ್ಟಣ ಮಾರ್ಗವಾಗಿ ಇಂದು ಮುಂಜಾನೆ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ರಾಜಹಂಸ ಬಸ್, ಹೊನವಳ್ಳಿ
ಅಪಘಾತ ಬಾಲಕ ಸಾವುಸುಂಟಿಕೊಪ್ಪ, ಮಾ. 19: 7ನೇ ಹೊಸಕೋಟೆ ಮೆಟ್ನಳ್ಳ ಬಳಿ ಸ್ಕಾರ್ಪಿಯೋ ವಾಹನಕ್ಕೆ ಸಿಲುಕಿ ಬಾಲಕನೋರ್ವ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಮಂಗಳೂರಿನಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಮಹೇಂದ್ರ ಸ್ಕಾರ್ಪಿಯೋ
ಮಲ್ಲಳ್ಳಿ ಜಲಪಾತದಲ್ಲಿ ಯುವಕ ದುರ್ಮರಣಸೋಮವಾರಪೇಟೆ, ಮಾ. 19: ತಾಲೂಕಿನ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತಕ್ಕೆ ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಮೂಲತಃ ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯ
ಸ್ಟೋನ್ಹಿಲ್ನಲ್ಲಿ ರೂ. 5.75 ಕೋಟಿಯ ಕಿರು ತಾರಾಲಯಮಡಿಕೇರಿ, ಮಾ. 18: ನಗರದ ಬೆಟ್ಟ ಶ್ರೇಣಿ ಸ್ಟೋನ್‍ಹಿಲ್‍ನಲ್ಲಿ ರೂ. 5.75 ಕೋಟಿ ಅಂದಾಜು ವೆಚ್ಚದ 10 ಮೀ. ಗೋಳಾಕೃತಿಯ ‘3ಡಿ’ ಕಿರು ತಾರಾಲಯ ನಿರ್ಮಾಣಕ್ಕಾಗಿ ಇಂದು
ಕುಶಾಲನಗರ ಪ್ರತ್ಯೇಕ ತಾಲೂಕಿಗೆ ಆಗ್ರಹಕುಶಾಲನಗರ, ಮಾ. 18: ಕುಶಾಲನಗರವನ್ನು ಪ್ರತ್ಯೇಕ ತಾಲೂಕಾಗಿ ಘೋಷಿಸಬೇಕೆಂದು ಆಗ್ರಹಿಸಿ ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಸಾಮೂಹಿಕ ರಾಜಿನಾಮೆ ಸಲ್ಲಿಸುವ ನಿರ್ಣಯ ಕೈಗೊಂಡಿದೆ.ಕುಶಾಲನಗರ ಪಟ್ಟಣ ಪಂಚಾಯಿತಿ