ಪೆಟ್ರೋಲ್ ಮಾರಾಟ ಸಾಧನೆಗಾಗಿ ಪ್ರಶಸ್ತಿ

ಮಡಿಕೇರಿ, ಮಾ. 17: ಮೈಸೂರು ವಿಭಾಗದಲ್ಲಿ ಪೆಟ್ರೋಲ್ ಅಧಿಕ ಮಾರಾಟ ಪ್ರಮಾಣದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪರವಾಗಿ ಗೋಣಿಕೊಪ್ಪಲು ಹರಿಶ್ಚಂದ್ರಪುರದ ಮಾದಪ್ಪ ಪೆಟ್ರೋಲಿಯಂ ಸಂಸ್ಥೆ ದ್ವಿತೀಯ ಸ್ಥಾನಗಳಿಸಿದೆ.

ಅಂಬೇಡ್ಕರ್ ಹವ್ಯಾಸ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ

ವೀರಾಜಪೇಟೆ, ಮಾ. 17: ಡಾ. ಅಂಬೇಡ್ಕರ್ ಪುಸ್ತಕಗಳನ್ನು ಪ್ರೀತಿಸಿದವರಲ್ಲಿ ಮೊದಲಿಗರು. 50 ವರ್ಷ ಬದುಕಿನಲ್ಲಿ ಓದು, ಬರಹದಲ್ಲಿ ತೊಡಗಿಸಿಕೊಂಡು, ದಿನದ 18 ಗಂಟೆ ಕಾಲ ಅಧ್ಯಯನಕ್ಕಾಗಿ ಮೀಸಲಿರಿಸಿದವರು.

ಕುಡಿಯುವ ನೀರಿನ ಸಮಸ್ಯೆ ಸೂಕ್ತ ಕ್ರಮಕ್ಕೆ ರಂಜನ್ ಸೂಚನೆ

ಕುಶಾಲನಗರ, ಮಾ 17: ಕುಶಾಲನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಯಾವದೇ ಸಮಸ್ಯೆ ತಲೆದೋರದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್

ಶಾಸಕರಿಂದ ಕೊಳವೆ ಬಾವಿ ಲೋಕಾರ್ಪಣೆ

ಕುಶಾಲನಗರ, ಮಾ. 17: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ಬಡಾವಣೆಯಲ್ಲಿ ನೂತನವಾಗಿ ಕೊರೆಯಲಾದ ಕೊಳವೆ ಬಾವಿಯನ್ನು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಲೋಕಾರ್ಪಣೆಗೊಳಿಸಿದರು. ಬಡಾವಣೆ