ರಾಷ್ಟ್ರೀಯ ಸಮ್ಮೇಳನದಲ್ಲಿ ಕೊಡಗಿನ ಪತ್ರಕರ್ತರು

ಜೈಶಾಲ್‍ಮಿರ್ (ರಾಜಸ್ಥಾನ), ಸೆ. 25: ಉತ್ತರ ಭಾರತದ ರಾಜಸ್ಥಾನದ ಜೈಶಾಲ್‍ಮಿರ್‍ನಲ್ಲಿ ಇಂಡಿಯನ್ ಫೆಡರೇಶನ್ ವರ್ಕಿಂಗ್ ಜರ್ನಲಿಸ್ಟ್ ಅಸೋಸಿಯೇಷನ್ ಹಾಗೂ ರಾಜಸ್ಥಾನ ಘಟಕದ ವತಿಯಿಂದ ಪತ್ರಕರ್ತರ 71ನೇ ರಾಷ್ಟ್ರೀಯ

ಕೊಡವರ ಮನೆಗಳಲ್ಲಿ ಹಬ್ಬಾಚರಣೆಯಾದರೆ ಮಾತ್ರ ಸಂಸ್ಕøತಿಯ ಉಳಿವು: ಕಾರ್ಯಪ್ಪ

ಸೋಮವಾರಪೇಟೆ,ಸೆ.25: ಕೊಡವ ಸಂಸ್ಕøತಿ, ಆಚಾರ-ವಿಚಾರ ಉಳಿಯಬೇಕು. ವಿಶಿಷ್ಟ ಸಂಸ್ಕøತಿಯ ಬಗ್ಗೆ ಯುವ ಜನಾಂಗಕ್ಕೆ ತಿಳಿಸುವ ಪ್ರಯತ್ನವಾಗಬೇಕು. ಕೊಡವರ ಸಾಂಪ್ರದಾಯಿಕ ಹಬ್ಬಗಳಾದ ಕೈಲ್‍ಮುಹೂರ್ತ, ಕಾವೇರಿ ಸಂಕ್ರಮಣ ಹಾಗೂ ಹುತ್ತರಿ

ಪ್ರವಾಸಿಗರಿಗೆ ಕನಿಷ್ಟ ಸೌಲಭ್ಯ ಕಲ್ಪಿಸಲು ನಿರ್ಧಾರ

ಮಡಿಕೇರಿ, ಸೆ. 24: ಜಿಲ್ಲೆಯ ಪ್ರವಾಸಿ ಸ್ಥಳಗಳು ಹಾಗೂ ಧಾರ್ಮಿಕ ಕ್ಷೇತ್ರಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದ್ದು, ಕೆಲವು ಪ್ರವಾಸಿಗರು ರಸ್ತೆ ಬದಿ

ಕಾಡಾನೆ ಧಾಳಿ ಗಾಂಭೀರ್ಯತೆ: ತಾ. 29 ರಂದು ಅಮ್ಮತ್ತಿ ರೈತ ಸಂಘದಿಂದ ಸಭೆ

ಮಡಿಕೇರಿ, ಸೆ. 24: ಕೊಡಗು ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಮಿತಿ ಮೀರಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆಯ ಗಾಂಭೀರ್ಯತೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರÀಕ್ಕೆ ಮನವರಿಕೆ ಮಾಡಿಕೊಡಲು