ಕೃಷಿ ಭೂಮಿ ಪೊಲೀಸ್ ಇಲಾಖೆಗೆ ನೀಡಲು ಹುನ್ನಾರಸೋಮವಾರಪೇಟೆ, ಮಾ. 15: ಕೂಡಿಗೆ ಸಮೀಪದ ಹಳೆಕೋಟೆ ಗ್ರಾಮದಲ್ಲಿ ದಲಿತರ ಕೃಷಿ ಭೂಮಿಯನ್ನು ಕಿತ್ತುಕೊಂಡಿರುವ ಕಂದಾಯ ಇಲಾಖೆ ಪೊಲೀಸ್ ತರಬೇತಿ ಕೇಂದ್ರಕ್ಕೆ ನೀಡುವ ಹುನ್ನಾರ ಮಾಡಿದೆ ಎಂದುಪ್ರಜ್ಞಾವಂತರಿವರು...!ಮಡಿಕೇರಿ, ಮಾ. 15: ನ್ಯಾಯಾಲಯದ ಆದೇಶದಂತೆ ಮಡಿಕೇರಿ ನಗರದಲ್ಲಿ ಕಸದ ತೊಟ್ಟಿ ಮುಕ್ತ ಪ್ರದೇಶವನ್ನಾಗಿ ಮಾಡುವ ಸಲುವಾಗಿ ನೂತನ ಆಯುಕ್ತರು ನಗರದಲ್ಲಿ ಅಳವಡಿಸಲಾಗಿದ್ದ ಕಸದ ತೊಟ್ಟಿಗಳನ್ನು ತೆರವುಗೊಳಿಸಿದರು.ಶಾಸಕರಿಂದ ಹಕ್ಕುಪತ್ರ ವಿತರಣೆಗೋಣಿಕೊಪ್ಪಲು, ಮಾ. 14: ಪೊನ್ನಂಪೇಟೆಯ ಹೋಬಳಿಯ 39 ನಿವಾಸಿಗಳಿಗೆ ಮತ್ತು ಹುದಿಕೇರಿ ಹೋಬಳಿಯ 27 ನಿವಾಸಿಗಳಿಗೆ ನಿವೇಶನದ ಹಕ್ಕು ಪತ್ರವನ್ನು ವಿತರಿಸಲಾಯಿತು.ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಸಿ.ಕೆ. ಬೋಪಣ್ಣ,ಗುಡುಗಳಲೆ ಮಖಾಂ ಉರೂಸ್ಗೆ ನಾಳೆ ಚಾಲನೆಮಡಿಕೇರಿ, ಮಾ. 14 : ಶನಿವಾರಸಂತೆ ಗುಡುಗಳಲೆ ಹಝ್ರತ್ ಫಕೀರ್ ಷಾ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ಪ್ರತೀವರ್ಷ ನಡೆಸಲಾಗುವ ಮಖಾಂ ಉರೂಸ್ ತಾ. 16ರಿಂದ 19ರವರೆಗೆ ನಡೆಯಲಿದ್ದು,ಆರ್ಯವೈಶ್ಯ ಜನಾಂಗಕ್ಕೆ ಜಾತಿ ದೃಢೀಕರಣ ಪತ್ರಕುಶಾಲನಗರ, ಮಾ. 14: ಆರ್ಯವೈಶ್ಯ ಜನಾಂಗದವರಿಗೆ ಜಾತಿ ಪ್ರಮಾಣಪತ್ರ ಒದಗಿಸುವ ನಿಟ್ಟಿನಲ್ಲಿ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲಾಗುವದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದ್ದಾರೆ. ಕುಶಾಲನಗರದ
ಕೃಷಿ ಭೂಮಿ ಪೊಲೀಸ್ ಇಲಾಖೆಗೆ ನೀಡಲು ಹುನ್ನಾರಸೋಮವಾರಪೇಟೆ, ಮಾ. 15: ಕೂಡಿಗೆ ಸಮೀಪದ ಹಳೆಕೋಟೆ ಗ್ರಾಮದಲ್ಲಿ ದಲಿತರ ಕೃಷಿ ಭೂಮಿಯನ್ನು ಕಿತ್ತುಕೊಂಡಿರುವ ಕಂದಾಯ ಇಲಾಖೆ ಪೊಲೀಸ್ ತರಬೇತಿ ಕೇಂದ್ರಕ್ಕೆ ನೀಡುವ ಹುನ್ನಾರ ಮಾಡಿದೆ ಎಂದು
ಪ್ರಜ್ಞಾವಂತರಿವರು...!ಮಡಿಕೇರಿ, ಮಾ. 15: ನ್ಯಾಯಾಲಯದ ಆದೇಶದಂತೆ ಮಡಿಕೇರಿ ನಗರದಲ್ಲಿ ಕಸದ ತೊಟ್ಟಿ ಮುಕ್ತ ಪ್ರದೇಶವನ್ನಾಗಿ ಮಾಡುವ ಸಲುವಾಗಿ ನೂತನ ಆಯುಕ್ತರು ನಗರದಲ್ಲಿ ಅಳವಡಿಸಲಾಗಿದ್ದ ಕಸದ ತೊಟ್ಟಿಗಳನ್ನು ತೆರವುಗೊಳಿಸಿದರು.
ಶಾಸಕರಿಂದ ಹಕ್ಕುಪತ್ರ ವಿತರಣೆಗೋಣಿಕೊಪ್ಪಲು, ಮಾ. 14: ಪೊನ್ನಂಪೇಟೆಯ ಹೋಬಳಿಯ 39 ನಿವಾಸಿಗಳಿಗೆ ಮತ್ತು ಹುದಿಕೇರಿ ಹೋಬಳಿಯ 27 ನಿವಾಸಿಗಳಿಗೆ ನಿವೇಶನದ ಹಕ್ಕು ಪತ್ರವನ್ನು ವಿತರಿಸಲಾಯಿತು.ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಸಿ.ಕೆ. ಬೋಪಣ್ಣ,
ಗುಡುಗಳಲೆ ಮಖಾಂ ಉರೂಸ್ಗೆ ನಾಳೆ ಚಾಲನೆಮಡಿಕೇರಿ, ಮಾ. 14 : ಶನಿವಾರಸಂತೆ ಗುಡುಗಳಲೆ ಹಝ್ರತ್ ಫಕೀರ್ ಷಾ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ಪ್ರತೀವರ್ಷ ನಡೆಸಲಾಗುವ ಮಖಾಂ ಉರೂಸ್ ತಾ. 16ರಿಂದ 19ರವರೆಗೆ ನಡೆಯಲಿದ್ದು,
ಆರ್ಯವೈಶ್ಯ ಜನಾಂಗಕ್ಕೆ ಜಾತಿ ದೃಢೀಕರಣ ಪತ್ರಕುಶಾಲನಗರ, ಮಾ. 14: ಆರ್ಯವೈಶ್ಯ ಜನಾಂಗದವರಿಗೆ ಜಾತಿ ಪ್ರಮಾಣಪತ್ರ ಒದಗಿಸುವ ನಿಟ್ಟಿನಲ್ಲಿ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲಾಗುವದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದ್ದಾರೆ. ಕುಶಾಲನಗರದ