ಕಾಫಿ ಬಿಳಿ ಕಾಂಡ ಕೊರಕದ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳು

ಮಡಿಕೇರಿ, ಸೆ. 26: ಸಾಮಾನ್ಯ ವಾಗಿ ಕಾಫಿ ಕಾಂಡ ಕೊರಕದ ಪ್ರೌಢ ಕೀಟಗಳು ಚಳಿಗಾಲದ ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳಲ್ಲಿ ಹೆಚ್ಚಾಗಿ ಹೊರಬರುವದು ಕಂಡು ಬಂದಿದ್ದು, ಈ