ಜಿ.ಪಂ.ನಿಂದ ನೀರಿನ ಸೌಲಭ್ಯ

ಸೋಮವಾರಪೇಟೆ, ಮಾ. 5: ಬರಪರಿಸ್ಥಿತಿ ಹಿನ್ನೆಲೆ ಈಗಾಗಲೇ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಇದನ್ನು ತಡೆಗಟ್ಟಲು ಜಿ.ಪಂ.ನಿಂದ ಅಗತ್ಯವಿರುವೆಡೆಗಳಲ್ಲಿ ನೂತನ ಬೋರ್‍ವೆಲ್ ಕೊರೆಸುವ ಕಾರ್ಯ ನಡೆಯುತ್ತಿದೆ.

ಖಾಸಗಿ ಬಸ್ ಉರುಳಿ : ವಿದ್ಯಾರ್ಥಿಗಳಿಗೆ ಗಾಯ

ವೀರಾಜಪೇಟೆ,ಮಾ.5: ಕೇರಳದ ಶಾಲೆಯೊಂದರಿಂದ ಕೊಡಗಿನ ಪ್ರವಾಸ ತಾಣಗಳ ವೀಕ್ಷಣೆಗೆ ವಿದ್ಯಾರ್ಥಿ ನಿಯರನ್ನು ತುಂಬಿಸಿಕೊಂಡು ಬರುತ್ತಿದ್ದ ಕೊಡಗಿನ ಖಾಸಗಿ ಬಸ್ಸು ಇಲ್ಲಿನ ಪೆರುಂಬಾಡಿ ಬಳಿ ಉರುಳಿ ಬಿದ್ದ ಪರಿಣಾಮವಾಗಿ

ಮಾನವೀಯತೆ ಮೆರೆದ ಕಾಲೇಜು ವಿದ್ಯಾರ್ಥಿಗಳು

ಮಾನ್ಯರೆ, ಮಡಿಕೇರಿಯಲ್ಲಿ ನನಗೆ ಪರಿಚಯಸ್ಥರಾದ ಒಬ್ಬ ತಾಯಿ ತನ್ನ ಮಗಳನ್ನು ಶಾಲೆಗೆ ಬಿಡಲು ಸ್ಕೂಟರಿನಲ್ಲಿ ತೆರಳುತ್ತಿರುವಾಗ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿತು. ಅಪಘಾತದಿಂದ ತೀವ್ರ ಗಾಯಗೊಂಡು ಪ್ರಜ್ಞೆತಪ್ಪಿ

ನಗರಸಭೆಯ ಅಪ್ರಸ್ತುತ ಕೆಲಸ

ಮಾನ್ಯರೆ, ಮಡಿಕೇರಿ ನಗರಸಭೆ ವತಿಯಿಂದ ರಾಜಾಸೀಟ್ ಮುಂಭಾಗ ವಾಹನಗಳ ಪಾರ್ಕಿಂಗ್‍ಗೆ ನಿಗದಿ ಆಗಿರುವ ಸ್ಥಳದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಇಂಟರ್‍ಲಾಕ್ ಅಳವಡಿಸುತ್ತಿರುವದು ಖಂಡನೀಯ. ಇಲ್ಲಿ ಇಂಟರ್‍ಲಾಕ್ ಅಳವಡಿಸಿ ಯಾವ

ಮತದಾರರೇ ಎಚ್ಚರವಾಗಿರಿ...?

ಮಾನ್ಯರೆ, ಇನ್ನೇನು ಸದ್ಯದಲ್ಲಿಯೇ ನಮ್ಮ ರಾಜ್ಯದ ವಿಧಾನ ಸಭೆಯ ಚುನಾವಣೆ ಬರಲಿದೆ. ವಿವಿಧ ರಾಜಕೀಯ ಪಕ್ಷಗಳು ಅದಕ್ಕೆ ಈಗಿನಿಂದಲೇ ತಯಾರಿ ನಡೆಸಿವೆ. ಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ರಾಜಕೀಯ