ಗೌಡಳ್ಳಿ ಶಾಲೆಯಲ್ಲಿ ಪುತ್ಥಳಿ ಅನಾವರಣ

ಸೋಮವಾರಪೇಟೆ, ಮಾ. 1: ಸಮೀಪದ ಗೌಡಳ್ಳಿ ಪ್ರೌಢಶಾಲೆಯ ಸುವರ್ಣಮಹೋತ್ಸವ ಅಂಗವಾಗಿ ಶಾಲಾ ಆವರಣದಲ್ಲಿ ಸ್ಥಾಪಿಸಿರುವ ಶಾಲೆಯ ಸ್ಥಾಪಕ ಅಧ್ಯಕ್ಷರಾದ ದಿವಂಗತ ವಿ.ಟಿ.ಈರಪ್ಪ ಅವರ ಪುತ್ಥಳಿಯನ್ನು ಆದಿಚುಂಚನಗಿರಿ ಮಠಾಧೀಶರಾದ