ಶಿಪ್ ಮೋಡೆಲಿಂಗ್ ಸ್ಪಧೆರ್Éಯಲ್ಲಿ ಚಿನ್ನ

ಗೋಣಿಕೊಪ್ಪಲು, ಫೆ. 17: ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದÀರ್ಭದಲ್ಲಿ ಜರುಗಿದ ಎನ್‍ಸಿಸಿಯ ನೇವಿ ವಿಭಾಗದ ಶಿಪ್ ಮೋಡೆಲಿಂಗ್ ಸ್ಪರ್ಧೆಯಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯವನ್ನು ಪ್ರತಿನಿಧಿಸಿದ್ದ ವೀರಾಜಪೇಟೆಯ ಹೊಟೇಲ್

ಶನಿವಾರಸಂತೆ ಗ್ರಾ.ಪಂ. ಮಾಸಿಕ ಸಭೆ

ಶನಿವಾರಸಂತೆ, ಫೆ. 17: ಶನಿವಾರಸಂತೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ರಸ್ತೆ ಕಾಮಗಾರಿ ನಡೆಸದಿದ್ದರೆ ರಸ್ತೆ ತಡೆ ಪ್ರತಿಭಟನೆ

ನಾಪೆÇೀಕ್ಲು, ಫೆ. 17: ಕಕ್ಕಬೆ ಮುಖ್ಯ ರಸ್ತೆಯಿಂದ ನಾಲಡಿ ರಸ್ತೆಯ ವಯಕೋಲ್‍ವರೆಗೆ ರಸ್ತೆ ಕಾಮಗಾರಿ ನಡೆಸದಿದ್ದರೆ ಕಕ್ಕಬೆ – ವೀರಾಜಪೇಟೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವದೆಂದು

ಬಡ ಮಧ್ಯಮ ವರ್ಗದ ಆರ್ಥಿಕ ಸುಧಾರಣೆಗೆ ಒತ್ತು ನೀಡಲು ಸಲಹೆ

ಗೋಣಿಕೊಪ್ಪಲು, ಫೆ. 17: ಕೊಡಗು ಜಿಲ್ಲೆಯಲ್ಲಿರುವ ಸಹಕಾರಿ ಸ್ವಾಮ್ಯದ ಬ್ಯಾಂಕುಗಳು ಕೇವಲ ಸ್ಥಿತಿವಂತರ, ಶ್ರೀಮಂತರ ಪರವಾಗಿದೆ ಎಂಬ ಟೀಕೆ ಇದೆ. ಜಿಲ್ಲೆಯಲ್ಲಿ ಹಲವರಿಗೆ ಆಸ್ತಿ ಇದ್ದರೂ ಆರ್‍ಟಿಸಿ

ರೈತ ಜನಪರ ಹೋರಾಟಕ್ಕೆ ಕಿಸಾನ್ ಸಂಘ ತೀರ್ಮಾನ

ಶ್ರೀಮಂಗಲ, ಫೆ. 17: ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ಪುಟ್ಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿಯ ಸಂಘಟನೆಯ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ರೈತಪರ ಹಾಗೂ ಜನಪರ