ವಿ.ವಿ. ಗೊಂದಲ ಪರಿಹರಿಸಲು ಎಬಿವಿಪಿ ಆಗ್ರಹ

ಸೋಮವಾರಪೇಟೆ, ಫೆ.11: ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಪರೀಕ್ಷೆ, ಫಲಿತಾಂಶ ಹಾಗೂ ಅಂಕಪಟ್ಟಿ ವಿತರಣೆಯಲ್ಲಿ ಗೊಂದಲ ಉಂಟಾಗಿದ್ದು, ಇದರಿಂದಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದೆ. ತಕ್ಷಣ ಈ ಎಲ್ಲಾ ಗೊಂದಲಗಳನ್ನು

ಶನಿವಾರಸಂತೆಯಲ್ಲಿ ಅಂತರ ಶಾಲಾ ಕರಾಟೆ ಪಂದ್ಯಾವಳಿ

ಶನಿವಾರಸಂತೆ, ಫೆ. 11: ಕರಾಟೆ ಒಂದು ರಕ್ಷಣಾತ್ಮಕ ಕಲೆಯಾಗಿದ್ದು, ಆರೋಗ್ಯದೊಂದಿಗೆ ಮಾನಸಿಕ ಸ್ಥಿರತೆಯನ್ನು ಮೂಡಿಸುತ್ತದೆ ಎಂದು ಯಶಸ್ವಿ ಕಲ್ಯಾಣ ಮಂಟಪ ಮಾಲೀಕ ಪುಟ್ಟೇಗೌಡ ಅಭಿಪ್ರಾಯಪಟ್ಟರು. ಯಶಸ್ವಿ ಕಲ್ಯಾಣ ಮಂಟಪದಲ್ಲಿ

ಸಿದ್ದಿವಿನಾಯಕ ದೇವಸ್ಥಾನದ ವಾರ್ಷಿಕೋತ್ಸವ

ಕುಶಾಲನಗರ, ಫೆ. 11: ಕುಶಾಲನಗರದ ನೆಹರೂ ಬಡಾವಣೆಯಲ್ಲಿನ ಶ್ರೀ ಬಲಮುರಿ ಸಿದ್ದಿವಿನಾಯಕ ದೇವಸ್ಥಾನದ 19ನೇ ವಾರ್ಷಿಕೋತ್ಸವ ಹಾಗೂ 17ನೇ ವರ್ಷದ ಉತ್ಸವ ಮೂರ್ತಿ ಮೆರವಣಿಗೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ