ಅರೆಭಾಷೆ ಸಂಸ್ಕøತಿ, ಸಾಹಿತ್ಯ ಮಣ್ಣಿನ ಸೊಗಡಿನಲ್ಲಿ ಅಡಗಿದೆ

ಮಡಿಕೇರಿ, ಸೆ. 12: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕುಕ್ಕೆಶ್ರೀ ಸುಬ್ರಹ್ಮಣ್ಯ ಮಹಾವಿದ್ಯಾಲಯ, ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು, ಗೌಡ

ಕಾವೇರಿ ಮುನಿದರೆ... ಹಲ್ಲೆ... ಆಸ್ತಿ ಪಾಸ್ತಿ ಹಾನಿಗೆ ತಿರುಗಿದ ವೈಮನಸ್ಸು

ಮಡಿಕೇರಿ, ಸೇ. 12: ಪ್ರಸ್ತುತ ಭುಗಿಲೆದ್ದಿರುವ ಕರ್ನಾಟಕ ತಮಿಳುನಾಡು ರಾಜ್ಯದ ನಡುವಿನ ಕಾವೇರಿ ಜಲ ವಿವಾದ ಸಂಘರ್ಷದ ತಿರುವು ಪಡೆದಿದೆ. ರಸ್ತೆ ತಡೆ, ಪ್ರತಿಭಟನೆ ಮೂಲಕ ವ್ಯಕ್ತಗೊಳ್ಳುತ್ತಿದ್ದ

ಗೌರಿ ಗಣೇಶ ನಾಡ ಹಬ್ಬಕ್ಕೆ ಸರ್ಕಾರದ ಅನುದಾನ ಅಗತ್ಯ

ವೀರಾಜಪೇಟೆ, ಸೆ. 12: ಇತಿಹಾಸದ ಪುಟವನ್ನು ಸೇರಿರುವ ಐತಿಹಾಸಿಕ ಗೌರಿ-ಗಣೇಶನ ಹಬ್ಬ ಒಮ್ಮತ, ಸೌಹಾರ್ದತೆ ಸಾಮರಸ್ಯವನ್ನು ಬೆಸೆಯುವಂತಹ ಹಬ್ಬವಾಗಿದೆ. ಕೊಡಗು ಪುಟ್ಟ ಜಿಲ್ಲೆಯಾದರೂ ಗಡಿನಾಡಿನ ವೀರಾಜಪೇಟೆಯಲ್ಲಿ ಅನೇಕ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ‘ಬೊಡಿನಮ್ಮೆ’ ವಿಜೇತರು

ಚೆಟ್ಟಳ್ಳಿ, ಸೆ. 12: ಚೆಟ್ಟಳ್ಳಿಯ ಪುತ್ತರಿರ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ಚೆಟ್ಟಳ್ಳಿಯ ಪ್ರೌಢಶಾಲಾ ಮೈದಾನದಲ್ಲಿ ನಡೆದ ಮೂರನೇ ವರ್ಷದ ಬೊಡಿನಮ್ಮೆ ಕಾರ್ಯಕ್ರಮದ