ಕುಟ್ಟಪ್ಪ ಹತ್ಯೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುತಾಲಿಕ್ ಆಗ್ರಹ

ಗೋಣಿಕೊಪ್ಪಲು, ಜೂ. 27 : ಹಿಂದೂ ಸಂಘಟನೆ ಕಾರ್ಯಕರ್ತ ಕುಟ್ಟಪ್ಪ ಹತ್ಯೆ ಪ್ರಕರಣದಲ್ಲಿ ಬೇಜ ವಾಬ್ದಾರಿ ತೋರಿರುವ ಅಧಿಕಾರಿಗಳ ವಿರುದ್ಧ ಸರ್ಕಾರ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾಗೋಷ್ಠಿಯಲ್ಲಿ

ಮೈಸೂರಿನಲ್ಲಿ ಕೊಡಗಿನ ಯುವಕ ಆತ್ಮಹತ್ಯೆ

ಮಡಿಕೇರಿ, ಜೂ. 26: ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಕೊಡಗಿನ ಯುವಕನೋರ್ವ ಮೈಸೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮೂಲತಃ ಟಿ. ಶೆಟ್ಟಿಗೇರಿ ನಿವಾಸಿಯಾಗಿರುವ ಪ್ರಸ್ತುತ ವೀರಾಜಪೇಟೆ

ಜಪಾನ್ ಸಮ್ಮೇಳನದಲ್ಲಿ ಕೊಡಗಿನ ‘ಲಯನ್ಸ್’

ಮಡಿಕೇರಿ, ಜೂ. 26: ಜಪಾನ್ ಫುಕೊವೊಕಾದಲ್ಲಿ ನಡೆಯುತ್ತಿರುವ ಲಯನ್ಸ್ ಕ್ಲಬ್‍ನ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕೊಡಗಿನ ನಾಲ್ಕು ಮಂದಿ ಭಾಗವಹಿಸಿದ್ದಾರೆ. ಲಯನ್ಸ್ ಸದಸ್ಯರಾದ ಮೂರ್ನಾಡಿನ ಬಡುವಂಡ ಅರುಣ್ ಅಪ್ಪಚ್ಚು,

17 ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲು: 15 ಮಂದಿ ನಾಪತ್ತೆ

ವೀರಾಜಪೇಟೆ, ಜೂ. 26: ಕಳೆದ 8 ದಿನಗಳ ಹಿಂದೆ ಪ್ರಾಣಿ ಬೇಟೆಯ ಸಂದರ್ಭದಲ್ಲಿ ಪಾಲಂಗಾಲದ ಎನ್. ಸತೀಶ್ ಎಂಬಾತ ಗುಂಡೇಟಿಗೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಾಜಪೇಟೆ ಗ್ರಾಮಾಂತರ