ಜಿಲ್ಲಾ ಕೇಂದ್ರದಲ್ಲಿ ಟ್ರಾಫಿಕ್ ಕಿರಿಕಿರಿ... ದಿನನಿತ್ಯದ ಗೋಳು

(ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಜೂ. 21: ಜಿಲ್ಲೆಯಲ್ಲಿ ಮುಂಗಾರು ಆರಂಭಗೊಂಡಿದೆ. ಜಿಲ್ಲಾ ಕೇಂದ್ರವಾದ ಮಡಿಕೇರಿಯ ಮಳೆಗಾಲದ ಚಿತ್ರಣ ಬಹುಶಃ ಇಡೀ ಜಿಲ್ಲೆಯ ಜನತೆಗೆ ಅರಿವಿದೆ. ಈ ಪರಿಸ್ಥಿತಿಯನ್ನು

ಬಾಳುಗೋಡು ಏಕಲವ್ಯ ವಸತಿ ಶಾಲೆಯಲ್ಲಿ ಹಲವು ಸಮಸ್ಯೆಗಳು

ಗೋಣಿಕೊಪ್ಪಲು, ಜೂ.21: ಬಾಳುಗೋಡು ಏಕಲವ್ಯ ವಸತಿ ಶಾಲೆ ಆರಂಭವಾಗಿ ಹಲವು ವರ್ಷಗಳೇ ಉರುಳಿದರೂ ಸಮಸ್ಯೆಗಳೂ ಹಾಗೇ ಉಳಿದಿವೆ. ಶುದ್ಧ ನೀರಿನ ಕೊರತೆ, ವಸತಿ ಸಮಸ್ಯೆ, ಅಗತ್ಯ ಶಿಕ್ಷಕರ

ಜಿಲ್ಲೆಯಾದ್ಯಂತ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ

ಮಡಿಕೇರಿ, ಜೂ. 21: ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಸದಾ ಚಟುವಟಿಕೆ, ಲವಲವಿಕೆ, ತಾರುಣ್ಯ ಮತ್ತು ಜೀವಿತಾವಧಿಯಲ್ಲಿ ಆರೋಗ್ಯದಿಂದಿರಲು ಯೋಗ ಒಂದು ಬಹುಮುಖ್ಯವಾದ ಮಾರ್ಗವಾಗಿದ್ದು, ನಮ್ಮ

ಹೆಣ್ಣಿನ ಆಸೆ ತೋರಿಸಿ ಹಣ ದೋಚುತ್ತಿದ್ದ ‘ಖತರ್‍ನಾಕ್’ಗಳು

ಮಡಿಕೇರಿ, ಜೂ. 21: ವೆಬ್‍ಸೈಟ್‍ನಲ್ಲಿ ‘ಕೂರ್ಗ್ ಕಾಲ್‍ಗಲ್ರ್ಸ್’ ಎಂದು ಖಾತೆ ತೆರೆದು ಅದರಲ್ಲಿ ದೂರವಾಣಿ ಸಂಖ್ಯೆಗಳನ್ನು ನಮೂದಿಸಿ ಹುಡುಗಿಯರ ಆಸೆ ತೋರಿಸಿ; ಹುಡುಗಿಯರನ್ನು ಅರಸಿ ಬರುತ್ತಿದ್ದವರನ್ನು ಬೆದರಿಸಿ

ತಿತಿಮತಿಯಲ್ಲಿ ಮಲೇರಿಯಾ ಜಾಗೃತಿ ಜಾಥಾ

*ಗೋಣಿಕೊಪ್ಪಲು, ಜೂ. 21: ತಿತಿಮತಿ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಲೇರಿಯಾ ನಿಯಂತ್ರಣ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು, ಅಧ್ಯಾಪಕರು, ಜನಪ್ರತಿನಿಧಿಗಳು