ಕೊಲ್ಲಿತೋಡು ಯೋಜನೆಗೆ ವಿರೋಧ*ಗೋಣಿಕೊಪ್ಪಲು, ಡಿ. 23: ಕೊಂಗಣ ಹೊಳೆ ಕೊಲ್ಲಿತೋಡು ಎಂಬಲ್ಲಿಂದ ಹುಣಸೂರು ತಾಲೂಕಿನತ್ತ ನೀರು ಹರಿಸುವ ಯೋಜನೆಯನ್ನು ವಿರೋಧಿಸುವದಾಗಿ ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಟೆಂಪೋಗೆ ಗುದ್ದಿದ ಕೇರಳ ರಾಜ್ಯ ಬಸ್ಸುಶ್ರೀಮಂಗಲ, ಡಿ. 23: ಶ್ರೀಮಂಗಲ-ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿ ಕೇರಳ ಬಸ್ ಬಲಬದಿಯ ಮೂಲಕ ಅತೀ ವೇಗದಲ್ಲಿ ಬಂದು, ಮುಂದೆ ಚಲಿಸುತ್ತಿದ್ದ ಟೆಂಪೋ ಟ್ರಾವಲರ್‍ನ ಹಿಂಭಾಗಕ್ಕೆ ಡಿಕ್ಕಿಯಾದ ಪರಿಣಾಮಸಚಿವ ಆಂಜನೇಯ ವೀರಾಜಪೇಟೆಗೆ ಭೇಟಿವೀರಾಜಪೇಟೆ, ಡಿ, 23: ಚೆನ್ನನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಡ್ಡಳ್ಳಿ ನಿರಾಶ್ರಿತರ ಪ್ರದೇಶಕ್ಕೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರೊಂದಿಗೆ ಭೇಟಿ ನೀಡಿದ ರಾಜ್ಯ ಪರಿಶಿಷ್ಟ ಜಾತಿ-ಪಂಗಡದಕೊಡವ ಕುಲಶಾಸ್ತ್ರ ಅಧ್ಯಯನಕ್ಕೆ ತಡೆ ಖಂಡನೀಯಮಡಿಕೇರಿ, ಡಿ. 23: ಕೊಡಗಿನ ಮೂಲಜನಾಂಗವಾದ ಕೊಡವರ ಕುಲಶಾಸ್ತ್ರ ಅಧ್ಯಯನಕ್ಕೆ ತಡೆ ಯೊಡ್ಡಿರುವ ಕ್ರಮವನ್ನು ಕೊಡವ ಮಕ್ಕಡ ಕೂಟ ಖಂಡಿಸುತ್ತದೆ ಎಂದು ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪಸೂಕ್ತ ವಾಹನ ನಿಲುಗಡೆ ವ್ಯವಸ್ಥೆಗೆ ಕ್ರಮಕುಶಾಲನಗರ, ಡಿ. 23: ಪಟ್ಟಣದಲ್ಲಿ ವಾರದ ಸಂತೆ ಮಾರುಕಟ್ಟೆ ಸ್ಥಳದಲ್ಲಿ ವಾಹನ ನಿಲುಗಡೆ ಸಮಸ್ಯೆ ಮಿತಿ ಮೀರುತ್ತಿದ್ದು, ಸಮರ್ಪಕ ನಿಲುಗಡೆಗೆ ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು
ಕೊಲ್ಲಿತೋಡು ಯೋಜನೆಗೆ ವಿರೋಧ*ಗೋಣಿಕೊಪ್ಪಲು, ಡಿ. 23: ಕೊಂಗಣ ಹೊಳೆ ಕೊಲ್ಲಿತೋಡು ಎಂಬಲ್ಲಿಂದ ಹುಣಸೂರು ತಾಲೂಕಿನತ್ತ ನೀರು ಹರಿಸುವ ಯೋಜನೆಯನ್ನು ವಿರೋಧಿಸುವದಾಗಿ ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಟೆಂಪೋಗೆ ಗುದ್ದಿದ ಕೇರಳ ರಾಜ್ಯ ಬಸ್ಸುಶ್ರೀಮಂಗಲ, ಡಿ. 23: ಶ್ರೀಮಂಗಲ-ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿ ಕೇರಳ ಬಸ್ ಬಲಬದಿಯ ಮೂಲಕ ಅತೀ ವೇಗದಲ್ಲಿ ಬಂದು, ಮುಂದೆ ಚಲಿಸುತ್ತಿದ್ದ ಟೆಂಪೋ ಟ್ರಾವಲರ್‍ನ ಹಿಂಭಾಗಕ್ಕೆ ಡಿಕ್ಕಿಯಾದ ಪರಿಣಾಮ
ಸಚಿವ ಆಂಜನೇಯ ವೀರಾಜಪೇಟೆಗೆ ಭೇಟಿವೀರಾಜಪೇಟೆ, ಡಿ, 23: ಚೆನ್ನನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಡ್ಡಳ್ಳಿ ನಿರಾಶ್ರಿತರ ಪ್ರದೇಶಕ್ಕೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರೊಂದಿಗೆ ಭೇಟಿ ನೀಡಿದ ರಾಜ್ಯ ಪರಿಶಿಷ್ಟ ಜಾತಿ-ಪಂಗಡದ
ಕೊಡವ ಕುಲಶಾಸ್ತ್ರ ಅಧ್ಯಯನಕ್ಕೆ ತಡೆ ಖಂಡನೀಯಮಡಿಕೇರಿ, ಡಿ. 23: ಕೊಡಗಿನ ಮೂಲಜನಾಂಗವಾದ ಕೊಡವರ ಕುಲಶಾಸ್ತ್ರ ಅಧ್ಯಯನಕ್ಕೆ ತಡೆ ಯೊಡ್ಡಿರುವ ಕ್ರಮವನ್ನು ಕೊಡವ ಮಕ್ಕಡ ಕೂಟ ಖಂಡಿಸುತ್ತದೆ ಎಂದು ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ
ಸೂಕ್ತ ವಾಹನ ನಿಲುಗಡೆ ವ್ಯವಸ್ಥೆಗೆ ಕ್ರಮಕುಶಾಲನಗರ, ಡಿ. 23: ಪಟ್ಟಣದಲ್ಲಿ ವಾರದ ಸಂತೆ ಮಾರುಕಟ್ಟೆ ಸ್ಥಳದಲ್ಲಿ ವಾಹನ ನಿಲುಗಡೆ ಸಮಸ್ಯೆ ಮಿತಿ ಮೀರುತ್ತಿದ್ದು, ಸಮರ್ಪಕ ನಿಲುಗಡೆಗೆ ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು