ಕೊಡಗು ಸುನ್ನಿ ವೆಲ್ಫೇರ್ ಮೀಲಾದ್ ಸಮಾವೇಶದುಬೈ, ಡಿ. 23: ವಿಶ್ವ ಶಾಂತಿಯ ಸಂದೇಶವಾಹಕ ಪ್ರವಾದಿ ಮುಹಮ್ಮದ್ (ಸ ಅ) ಅವರ ನೈಜ ಜೀವನವನ್ನು ಅನುಸರಿಸಿ ಅದನ್ನು ಇತರರಿಗೆ ತಿಳಿಸಿಕೊಟ್ಟರೆ ಮಾತ್ರ ನಮ್ಮಲ್ಲಿ ಐಕ್ಯಕುಶಾಲನಗರದಲ್ಲಿ ಕುವೆಂಪು ಜನ್ಮ ದಿನಾಚರಣೆಕುಶಾಲನಗರ, ಡಿ. 23: ಒಕ್ಕಲಿಗರ ಯುವ ವೇದಿಕೆ ಆಶ್ರಯದಲ್ಲಿ ತಾ. 29 ರಂದು ಪಟ್ಟಣದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆಯನ್ನು ಆಚರಿಸ ಲಾಗುವದು ಎಂದು ವೇದಿಕೆ ಅಧ್ಯಕ್ಷ ಎಂ.ಡಿ.ಸೀಮೆಣ್ಣೆಗೂ ಬಂತು ‘ಕತ್ತರಿ ಭಾಗ್ಯ’ಮೂರ್ನಾಡು-ಹೊದ್ದೂರು, ಡಿ. 23: ಜಿಲ್ಲೆಯ ಸೀಮೆಣ್ಣೆ ಬಳಕೆದಾರರಿಗೆ ಇದೀಗ ಆಘಾತಕಾರಿ ಸುದ್ದಿ ಬರ ಸಿಡಿಲಿನಂತೆ ಬಂದೆರಗಲು ಸನ್ನದ್ಧವಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ‘ಕರ್ನಾಟಕ ಸೀಮೆಣ್ಣೆಯಿಂದ ಮುಕ್ತಿ’ ಹೊಂದಲಿದೆ.ಸ್ಮಶಾನಕ್ಕೆ ಜಾಗ ನೀಡುವಂತೆ ಶವವಿಟ್ಟು ಪ್ರತಿಭಟನೆಮೂರ್ನಾಡು, ಡಿ. 23 : ಪಾಲೇಮಾಡು ಪೈಸಾರಿ ಗುಡಿಸಲು ನಿವಾಸಿಗಳು ಸ್ಮಶಾನ ಜಾಗ ಬಿಟ್ಟು ಕೊಡುವಂತೆ ಮೃತ ಶರೀರವನ್ನಿಟ್ಟು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು. ಹೊದ್ದೂರು ಗ್ರಾಮಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಸೂಚನೆ ಮಡಿಕೇರಿ, ಡಿ. 22 : ಜಿಲ್ಲೆಯಲ್ಲಿ ಸರ್ಕಾರಿ ಭೂಮಿಯನ್ನು ಗುರುತಿಸಿ ಕಾಯ್ದಿರಿಸುವದರ ಜೊತೆಗೆ ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸುವ ಕಾರ್ಯವು ಪ್ರಥಮ ಆದ್ಯತೆಯಲ್ಲಿ ಕೈಗೊಳ್ಳುವಂತೆ ಕಂದಾಯ ಇಲಾಖೆಯ ಎಲ್ಲಾ
ಕೊಡಗು ಸುನ್ನಿ ವೆಲ್ಫೇರ್ ಮೀಲಾದ್ ಸಮಾವೇಶದುಬೈ, ಡಿ. 23: ವಿಶ್ವ ಶಾಂತಿಯ ಸಂದೇಶವಾಹಕ ಪ್ರವಾದಿ ಮುಹಮ್ಮದ್ (ಸ ಅ) ಅವರ ನೈಜ ಜೀವನವನ್ನು ಅನುಸರಿಸಿ ಅದನ್ನು ಇತರರಿಗೆ ತಿಳಿಸಿಕೊಟ್ಟರೆ ಮಾತ್ರ ನಮ್ಮಲ್ಲಿ ಐಕ್ಯ
ಕುಶಾಲನಗರದಲ್ಲಿ ಕುವೆಂಪು ಜನ್ಮ ದಿನಾಚರಣೆಕುಶಾಲನಗರ, ಡಿ. 23: ಒಕ್ಕಲಿಗರ ಯುವ ವೇದಿಕೆ ಆಶ್ರಯದಲ್ಲಿ ತಾ. 29 ರಂದು ಪಟ್ಟಣದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆಯನ್ನು ಆಚರಿಸ ಲಾಗುವದು ಎಂದು ವೇದಿಕೆ ಅಧ್ಯಕ್ಷ ಎಂ.ಡಿ.
ಸೀಮೆಣ್ಣೆಗೂ ಬಂತು ‘ಕತ್ತರಿ ಭಾಗ್ಯ’ಮೂರ್ನಾಡು-ಹೊದ್ದೂರು, ಡಿ. 23: ಜಿಲ್ಲೆಯ ಸೀಮೆಣ್ಣೆ ಬಳಕೆದಾರರಿಗೆ ಇದೀಗ ಆಘಾತಕಾರಿ ಸುದ್ದಿ ಬರ ಸಿಡಿಲಿನಂತೆ ಬಂದೆರಗಲು ಸನ್ನದ್ಧವಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ‘ಕರ್ನಾಟಕ ಸೀಮೆಣ್ಣೆಯಿಂದ ಮುಕ್ತಿ’ ಹೊಂದಲಿದೆ.
ಸ್ಮಶಾನಕ್ಕೆ ಜಾಗ ನೀಡುವಂತೆ ಶವವಿಟ್ಟು ಪ್ರತಿಭಟನೆಮೂರ್ನಾಡು, ಡಿ. 23 : ಪಾಲೇಮಾಡು ಪೈಸಾರಿ ಗುಡಿಸಲು ನಿವಾಸಿಗಳು ಸ್ಮಶಾನ ಜಾಗ ಬಿಟ್ಟು ಕೊಡುವಂತೆ ಮೃತ ಶರೀರವನ್ನಿಟ್ಟು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು. ಹೊದ್ದೂರು ಗ್ರಾಮ
ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಸೂಚನೆ ಮಡಿಕೇರಿ, ಡಿ. 22 : ಜಿಲ್ಲೆಯಲ್ಲಿ ಸರ್ಕಾರಿ ಭೂಮಿಯನ್ನು ಗುರುತಿಸಿ ಕಾಯ್ದಿರಿಸುವದರ ಜೊತೆಗೆ ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸುವ ಕಾರ್ಯವು ಪ್ರಥಮ ಆದ್ಯತೆಯಲ್ಲಿ ಕೈಗೊಳ್ಳುವಂತೆ ಕಂದಾಯ ಇಲಾಖೆಯ ಎಲ್ಲಾ