ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಕುಡಿಯಲು ನೀರಿಲ್ಲ!

ಶನಿವಾರಸಂತೆ, ನ. 27: ಸಮೀಪದ ಕೊಡ್ಲಿಪೇಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ 42 ದಿನಗಳಿಂದ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡಿದ್ದು, ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಗ್ರಾಮ ಪಂಚಾಯಿತಿ ಹೇಮಾವತಿ ನದಿಯಿಂದ

ಶಿಕ್ಷಣ ಕ್ಷೇತ್ರ ಇನ್ನೂ ಅಭಿವೃದ್ಧಿ ಕಾಣಲಿ

ಮಡಿಕೇರಿ, ನ. 27: ಸೇನೆ ಮತ್ತು ಕ್ರೀಡೆಗೆ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕಿದೆ ಎಂದು

ದರೋಡೆ ಪ್ರಕರಣದ ಮಾಸ್ಟರ್‍ಮೈಂಡ್ ಕೃಷ್ಣಪ್ಪ ಸೇರಿ ಇಬ್ಬರ ಬಂಧನ

ಕುಶಾಲನಗರ, ನ. 26: ಹೊಸಪಟ್ಟಣದ ಕಾಫಿ ಬೆಳೆಗಾರ ಶಿವಕುಮಾರ್ ಅವರ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ರೂವಾರಿ ಆಟೋ ಚಾಲಕ ಕೃಷ್ಣಪ್ಪ ಹಾಗೂ ಇನ್ನೋರ್ವ

ಹೋಂಸ್ಟೇ ನೋಂದಣಿ ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮ

ಮಡಿಕೇರಿ, ನ. 26: ಜಿಲ್ಲೆಯಲ್ಲಿ ಹೋಂಸ್ಟೇಗಳನ್ನು ನೋಂದಣಿ ಮಾಡಿಸುವದು ಮೊದಲಿನಷ್ಟು ಸುಲಭವಾಗಿಲ್ಲ. ಮನೆಯನ್ನು ಬಾಡಿಗೆಗೆ ಪಡೆದು ಹೋಂಸ್ಟೇ ನಡೆಸುವದು; ಹಲವು ಮನೆಗಳನ್ನು ಬಾಡಿಗೆಗೆ ಪಡೆದು ಈ ವೃತ್ತಿ

ವಿವಾಹ ನಿಶ್ಚಯಗೊಂಡಿದ್ದ ಯುವಕ ಆತ್ಮಹತ್ಯೆ

ಸೋಮವಾರಪೇಟೆ, ನ. 26: ವಿವಾಹ ನಿಶ್ಚಯಗೊಂಡಿದ್ದ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರಕ್ಕೆ ಸಮೀಪದ ಆಲೇಕಟ್ಟೆಯಲ್ಲಿ ಇಂದು ನಡೆದಿದ್ದು, ವಿವಾಹ ಸಂಭ್ರಮದಲ್ಲಿರಬೇಕಿದ್ದ ಕುಟುಂಬ ವರ್ಗ