ಕಾಂಗ್ರೆಸ್ನಿಂದ ವೀರಾಜಪೇಟೆಯಲ್ಲಿ “ಆಕ್ರೋಶ ದಿನಾಚರಣೆ”ವೀರಾಜಪೇಟೆ, ನ.28 : ಕೇಂದ್ರದ ನರೇಂದ್ರಮೋದಿ ನೇತೃತ್ವದ ಬಿ.ಜೆ.ಪಿ.ಸರಕಾರದ ರೂ.500 ಹಾಗೂ 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ದೇಶದ ಜನತೆಯನ್ನು ಅಭೂತಪೂರ್ವ ಸಂಕÀಷ್ಟಕ್ಕೆ ತಳ್ಳಿದ ಕ್ರಮವನ್ನು ಖಂಡಿಸಿವೀರಾಜಪೇಟೆಯಲ್ಲಿ ಬಿಜೆಪಿಯಿಂದ ಸಂಭ್ರಮಾಚರಣೆವೀರಾಜಪೇಟೆ, ನ. 28: ನೋಟು ನಿಷೇಧದ ವಿರುದ್ಧ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರೆ, ಬಿಜೆಪಿ ವತಿಯಿಂದ ಇಲ್ಲಿನ ಬ್ಯಾಂಕ್‍ಗಳಿಗೆ ತೆರಳಿ ಸಿಹಿಕಾಂಗ್ರೆಸ್ ವತಿಯಿಂದ ಸೋಮವಾರಪೇಟೆಯಲ್ಲಿ ಆಕ್ರೋಶ್ ದಿವಸ್: ಪ್ರತಿಭಟನೆಸೋಮವಾರಪೇಟೆ,ನ.28: ಕೇಂದ್ರ ಸರ್ಕಾರ ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವ ಕ್ರಮ ಖಂಡನೀಯವಾಗಿದ್ದು, ಯಾವದೇ ಮುಂದಾಲೋಚನೆಯಿಲ್ಲದೆ ಅರ್ಥಕ್ರಾಂತಿಯೆಂಬ ಹೆಸರಲ್ಲಿ ಅನರ್ಥ ಕ್ರಾಂತಿ ಮಾಡುತ್ತಿದೆ ಎಂದುಮಹಿಳೆಯರಲ್ಲಿ ಹಿಂಜರಿಕೆ ಬೇಡವೀರಾಜಪೇಟೆ, ನ. 28: ನಮ್ಮ ಕೊಡಗಿನಲ್ಲಿ ದಿಟ್ಟ ಮಹಿಳೆಯರು ಸಾಕಷ್ಟಿದ್ದರೂ ಏನೋ ಒಂದು ಹಿಂಜರಿಕೆ ಅವರಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಕೊಡಗಿನ ಗೌರಮ್ಮನಂತಹ ಮಹಿಳೆಯರುಒಂದೆಡೆ ಆಕ್ರೋಶ... ಇನ್ನೊಂದೆಡೆ ಸಂಭ್ರಮಾಚರಣೆಮಡಿಕೇರಿ, ನ. 28: ನೋಟ್ ನಿಷೇಧದ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿವಿಧ ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರೆ, ಇನ್ನೊಂದೆಡೆ ಸಿಹಿ ಹಂಚಿ ಸಂಭ್ರಮಾಚರಣೆಯನ್ನು ಮಾಡಲಾಯಿತು. ಜಿಲ್ಲೆಯ
ಕಾಂಗ್ರೆಸ್ನಿಂದ ವೀರಾಜಪೇಟೆಯಲ್ಲಿ “ಆಕ್ರೋಶ ದಿನಾಚರಣೆ”ವೀರಾಜಪೇಟೆ, ನ.28 : ಕೇಂದ್ರದ ನರೇಂದ್ರಮೋದಿ ನೇತೃತ್ವದ ಬಿ.ಜೆ.ಪಿ.ಸರಕಾರದ ರೂ.500 ಹಾಗೂ 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ದೇಶದ ಜನತೆಯನ್ನು ಅಭೂತಪೂರ್ವ ಸಂಕÀಷ್ಟಕ್ಕೆ ತಳ್ಳಿದ ಕ್ರಮವನ್ನು ಖಂಡಿಸಿ
ವೀರಾಜಪೇಟೆಯಲ್ಲಿ ಬಿಜೆಪಿಯಿಂದ ಸಂಭ್ರಮಾಚರಣೆವೀರಾಜಪೇಟೆ, ನ. 28: ನೋಟು ನಿಷೇಧದ ವಿರುದ್ಧ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರೆ, ಬಿಜೆಪಿ ವತಿಯಿಂದ ಇಲ್ಲಿನ ಬ್ಯಾಂಕ್‍ಗಳಿಗೆ ತೆರಳಿ ಸಿಹಿ
ಕಾಂಗ್ರೆಸ್ ವತಿಯಿಂದ ಸೋಮವಾರಪೇಟೆಯಲ್ಲಿ ಆಕ್ರೋಶ್ ದಿವಸ್: ಪ್ರತಿಭಟನೆಸೋಮವಾರಪೇಟೆ,ನ.28: ಕೇಂದ್ರ ಸರ್ಕಾರ ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವ ಕ್ರಮ ಖಂಡನೀಯವಾಗಿದ್ದು, ಯಾವದೇ ಮುಂದಾಲೋಚನೆಯಿಲ್ಲದೆ ಅರ್ಥಕ್ರಾಂತಿಯೆಂಬ ಹೆಸರಲ್ಲಿ ಅನರ್ಥ ಕ್ರಾಂತಿ ಮಾಡುತ್ತಿದೆ ಎಂದು
ಮಹಿಳೆಯರಲ್ಲಿ ಹಿಂಜರಿಕೆ ಬೇಡವೀರಾಜಪೇಟೆ, ನ. 28: ನಮ್ಮ ಕೊಡಗಿನಲ್ಲಿ ದಿಟ್ಟ ಮಹಿಳೆಯರು ಸಾಕಷ್ಟಿದ್ದರೂ ಏನೋ ಒಂದು ಹಿಂಜರಿಕೆ ಅವರಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಕೊಡಗಿನ ಗೌರಮ್ಮನಂತಹ ಮಹಿಳೆಯರು
ಒಂದೆಡೆ ಆಕ್ರೋಶ... ಇನ್ನೊಂದೆಡೆ ಸಂಭ್ರಮಾಚರಣೆಮಡಿಕೇರಿ, ನ. 28: ನೋಟ್ ನಿಷೇಧದ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿವಿಧ ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರೆ, ಇನ್ನೊಂದೆಡೆ ಸಿಹಿ ಹಂಚಿ ಸಂಭ್ರಮಾಚರಣೆಯನ್ನು ಮಾಡಲಾಯಿತು. ಜಿಲ್ಲೆಯ