ಕಾಫಿ ಬೆಳೆಗಾರರ ಹಿತರಕ್ಷಣೆಗೆ ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯ

ಸೋಮವಾರಪೇಟೆ,ನ.30: ಕಾಫಿ ಬೆಳೆಗಾರರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿರಬೇಕು. ಮಲೆನಾಡು ಭಾಗದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಕಾಫಿ ಬೆಳೆಗಾರರಿಗೆ ಸರ್ಕಾರದಿಂದ ಸವಲತ್ತುಗಳನ್ನು ಒದಗಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ

2 ಸಾಕು ನಾಯಿಗಳು ಬಲಿ, ಬೋನಿಗೆ ಸೆರೆಯಾಗದ ಹುಲಿ

ಶ್ರೀಮಂಗಲ: ತಾ. 28ರ ರಾತ್ರಿ ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಈಸ್ಟ್ ನೆಮ್ಮಲೆ ಗ್ರಾಮದ ಮಾಣೀರ ಕಾವೇರಮ್ಮ ಅವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮಿಶ್ರ ತಳಿಯ ಗಬ್ಬದ ಹಸುವನ್ನು ಹುಲಿ

ರೈತರಿಗೆ ಬಾಡಿಗೆ ಆಧಾರದಲ್ಲಿ ಯಂತ್ರೋಪಕರಣ ನೀಡಲು ಕೇಂದ್ರ ಸ್ಥಾಪನೆ

ಮಡಿಕೇರಿ, ನ. 30: ಭತ್ತದ ಕೃಷಿಗೆ ರೃತರನ್ನು ಉತ್ತೇಜಿಸಲು ರೈತರಿಗೆ ಬೆಳೆಯ ಖರ್ಚು ಕಡಿಮೆಯಾಗಲು ಅನುಕೂಲವಾಗುವಂತೆ ಬಾಡಿಗೆ ಆಧಾರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ಸರಕಾರ ಕ್ರಮ ಕೈಗೊಂಡಿದೆ.

ಜಿಲ್ಲೆಗೆ ರೂ. 4,944.61 ಕೋಟಿ ಸಾಮಥ್ರ್ಯ ಆಧಾರಿತ ಸಾಲ ಯೋಜನೆ

ಮಡಿಕೇರಿ. ನ. 30: ನಬಾರ್ಡ್‍ನಿಂದ ತಯಾರಿಸಲ್ಪಟ್ಟಿರುವ 2017-18ನೇ ಸಾಲಿನಲ್ಲಿ ಕೊಡಗು ಜಿಲ್ಲೆಗೆ 4,944.61 ಕೋಟಿ ಸಾಮಥ್ರ್ಯ ಆಧಾರಿತ ಸಾಲ ಯೋಜನೆಯನ್ನು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ

ಬಾಗಿಲು ಬಡಿಯುವವನಿಗೆ ದೇವೀ ಬಲವಿದೆಯಂತೆ...!?

ಭಾಗಮಂಡಲ, ನ. 30: ಇಲ್ಲಿಗೆ ಸಮೀಪದ ತಾವೂರು, ತಣ್ಣಿಮಾನಿ, ಕುಂದಚೇರಿ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಬಾಗಿಲು ಬಡಿಯುವವನಿಗೆ ಭದ್ರಕಾಳಿ ದೇವಿಯ ಬಲವಿದೆಯಂತೇ.., ಹೀಗೆಂದು ದೇವರೇ ಹೇಳಿದ್ದಾರಂತೆ..!? ಅಚ್ಚರಿಯೆನಿಸಿದರೂ ಇದೀಗ