ಕೊಡವ ಭಾಷೆಯಲ್ಲಿ ಸ್ವ ರಚಿತ ಕವನಗಳ ಆಹ್ವಾನ

ಮಡಿಕೇರಿ, ಡಿ. 1: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ತನ್ನ ಕಾರ್ಯಯೋಜನೆಯಲ್ಲಿ ಕೊಡವ ಸಾಹಿತ್ಯ, ಸಂಸ್ಕøತಿ, ಜಾನಪದ, ನಾಟಕ ಇತ್ಯಾದಿ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದು, ಕರ್ನಾಟಕ ಸರ್ಕಾರ,