ಆನೆ ದಂತ ಸಾಗಾಟ : ಈರ್ವರ ಬಂಧನ

ಗೋಣಿಕೊಪ್ಪಲು, ಫೆ. 14: ಆನೆ ದಂತ ಸಾಗಿಸುತ್ತಿದ್ದ ಆರೋಪದಡಿ ಮಾಲು ಸಮೇತ ಇಬ್ಬರು ಆರೋಪಿಗಳನ್ನು ವನ್ಯಜೀವಿ ವಿಭಾಗದಿಂದ ವಶಕ್ಕೆ ಪಡೆದಿರುವ ಘÀಟನೆ ನಡೆದಿದ್ದು, ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ. ಕಾರ್ಯಾಚರಣೆ