ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆವೀರಾಜಪೇಟೆ, ಫೆ. 14: ಅಂದಾಜು 200 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಶಿವಕೇರಿಯ ಪುರಾತನವಾದ ಮಾರಿಯಮ್ಮ ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆಯನ್ನುಬಾಳೆಗಿಡ ನೆಟ್ಟು ಪ್ರತಿಭಟನೆವೀರಾಜಪೇಟೆ, ಫೆ. 14: ವೀರಾಜಪೇಟೆಯಿಂದ ಹೆಗ್ಗಳÀ ಬೂದಿಮಾಳದ ಮೂಲಕ ಕರಡಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಕಳಪೆ ರಸ್ತೆಕಾವೇರಿ ಕಾಲೇಜಿನಲ್ಲಿ ರಕ್ತದಾನ ಶಿಬಿರವೀರಾಜಪೇಟೆ, ಫೆ. 14: ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಇತ್ತೀಚೆಗೆ ಕಾವೇರಿ ಪದವಿ ಹಾಗೂ ಪದವಿಪೂರ್ವ ಕಾಲೇಜು, ರೆಡ್ ರಿಬ್ಬನ್ ಕ್ಲಬ್, ರೆಡ್ ಕ್ರಾಸ್, ಕಾಲೇಜಿನ ರಾಷ್ಟ್ರೀಯ ಸೇವಾಆಸ್ಪತ್ರೆಗೆ ಸೌಲಭ್ಯಕ್ಕೆ ಮನವಿಮಡಿಕೇರಿ, ಫೆ. 14: ವೀರಾಜಪೇಟೆ ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಸಾರ್ವಜನಿಕರ ಪರವಾಗಿ ಅಲ್ಲಿನ ವಿದ್ಯಾನಗರ ನಿವಾಸಿ ಟಿ.ಎಂ. ಯೋಗೇಶ್ ನಾಯ್ಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.‘ವಿದ್ಯಾರ್ಥಿಗಳಿಗೆ ವಿದ್ಯೆಯೊಂದಿಗೆ ವಿನಯತೆ ಅಗತ್ಯ’ಕೂಡಿಗೆ, ಫೆ. 14: ವಿದ್ಯಾರ್ಥಿಗಳು ವಿದ್ಯೆಯಿಂದ ವಿನಯತೆಯನ್ನು ಕಲಿಯಬೇಕು. ಆ ವಿನಯತೆಯೆ ಅವರ ಭವಿಷ್ಯ ಉಜ್ವಲವಾಗಲು ಕಾರಣವಾಗುತ್ತದೆ ಎಂದು ಉಪನ್ಯಾಸಕ ಹಂಡ್ರಂಗಿ ನಾಗರಾಜ್ ಹೇಳಿದರು. ಶಿರಂಗಾಲ ಪದವಿಪೂವ ಕಾಲೇಜಿನಲ್ಲಿ
ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆವೀರಾಜಪೇಟೆ, ಫೆ. 14: ಅಂದಾಜು 200 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಶಿವಕೇರಿಯ ಪುರಾತನವಾದ ಮಾರಿಯಮ್ಮ ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆಯನ್ನು
ಬಾಳೆಗಿಡ ನೆಟ್ಟು ಪ್ರತಿಭಟನೆವೀರಾಜಪೇಟೆ, ಫೆ. 14: ವೀರಾಜಪೇಟೆಯಿಂದ ಹೆಗ್ಗಳÀ ಬೂದಿಮಾಳದ ಮೂಲಕ ಕರಡಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಕಳಪೆ ರಸ್ತೆ
ಕಾವೇರಿ ಕಾಲೇಜಿನಲ್ಲಿ ರಕ್ತದಾನ ಶಿಬಿರವೀರಾಜಪೇಟೆ, ಫೆ. 14: ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಇತ್ತೀಚೆಗೆ ಕಾವೇರಿ ಪದವಿ ಹಾಗೂ ಪದವಿಪೂರ್ವ ಕಾಲೇಜು, ರೆಡ್ ರಿಬ್ಬನ್ ಕ್ಲಬ್, ರೆಡ್ ಕ್ರಾಸ್, ಕಾಲೇಜಿನ ರಾಷ್ಟ್ರೀಯ ಸೇವಾ
ಆಸ್ಪತ್ರೆಗೆ ಸೌಲಭ್ಯಕ್ಕೆ ಮನವಿಮಡಿಕೇರಿ, ಫೆ. 14: ವೀರಾಜಪೇಟೆ ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಸಾರ್ವಜನಿಕರ ಪರವಾಗಿ ಅಲ್ಲಿನ ವಿದ್ಯಾನಗರ ನಿವಾಸಿ ಟಿ.ಎಂ. ಯೋಗೇಶ್ ನಾಯ್ಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
‘ವಿದ್ಯಾರ್ಥಿಗಳಿಗೆ ವಿದ್ಯೆಯೊಂದಿಗೆ ವಿನಯತೆ ಅಗತ್ಯ’ಕೂಡಿಗೆ, ಫೆ. 14: ವಿದ್ಯಾರ್ಥಿಗಳು ವಿದ್ಯೆಯಿಂದ ವಿನಯತೆಯನ್ನು ಕಲಿಯಬೇಕು. ಆ ವಿನಯತೆಯೆ ಅವರ ಭವಿಷ್ಯ ಉಜ್ವಲವಾಗಲು ಕಾರಣವಾಗುತ್ತದೆ ಎಂದು ಉಪನ್ಯಾಸಕ ಹಂಡ್ರಂಗಿ ನಾಗರಾಜ್ ಹೇಳಿದರು. ಶಿರಂಗಾಲ ಪದವಿಪೂವ ಕಾಲೇಜಿನಲ್ಲಿ