“ಭಾರತ ಭಾಗ್ಯವಿಧಾತ” ಧ್ವನಿ ಬೆಳಕು ಕಾರ್ಯಕ್ರಮಮಡಿಕೇರಿ, ಫೆ. 3: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಇಲಿ ಹೆಗ್ಗಣಗಳ ವಾಸ ಸ್ಥಳವಾದ ಪಾಳು ಬಿದ್ದ ಸಮುದಾಯ ಭವನಆಲೂರು-ಸಿದ್ದಾಪುರ, ಫೆ. 3: ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಸುಳುಗಳಲೆ ಕಾಲೋನಿಯಲ್ಲಿ ಬಹುತೇಕ ಎಲ್ಲಾ ಜಾತಿ-ಧರ್ಮ ಜನಾಂಗದವರು ವಾಸ ಹೊಂದಿದ್ದು, ಈ ಹಿನ್ನೆಲೆ 15 ವರ್ಷಗಳ ಹಿಂದೆರೋಗ ರುಜಿನಗಳಿಗೆ ಆಹ್ವಾನ !ಸುಂಟಿಕೊಪ್ಪ, ಫೆ.3: ‘ದೀಪದಡಿ ಕತ್ತಲೆ’ ಎಂಬ ಮಾತಿಗೆ ಅನ್ವರ್ಥವಾಗುವಂತೆ ಹರದೂರು ಗ್ರಾಮ ಪಂಚಾಯಿತಿ ಕಚೇರಿಯ ಮೇಲ್ಭಾಗದ ಸಭಾಂಗಣದಲ್ಲಿ ನೀರು ಕಟ್ಟಿನಿಂತು ರೋಗ ರುಜಿನಗಳಿಗೆ ಆಹ್ವಾನ ನೀಡುವಂತಿದೆ. ಪ್ರಧಾನಸರಕಾರದ ಸವಲತ್ತುಗಳನ್ನು ಪಡೆಯಲು ಮತಾಂತರಕ್ಕೆ ಯತ್ನ : ಪಂಚಾಯಿತಿ ಸದಸ್ಯರಿಂದ ಆರೋಪವಿರಾಜಪೇಟೆ.ಫೆ:2ದಿಡ್ಡಳ್ಳಿ ಹಾಗೂ ಜಿಲ್ಲೆಯ ಇತರ ಭಾಗಗಳಲ್ಲಿ ಸರ್ಕಾರದ ಸವಲತ್ತುಗಳಿಗಾಗಿ ಗಿರಿಜನ ಸಮುದಾಯವಾಗಿ ಮತಾಂತರಗೊಳ್ಳುತ್ತಿದ್ದು ತಮಗೆ ಬೇಕಾದ ರೀತಿಯಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ನಿವೇಶನ ಪಡೆದುಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ.ಕ್ರೀಡಾಂಗಣದ ಜಾಗ ಸ್ಮಶಾನಕ್ಕೆ ಬೇಡ : ಹೊದ್ದೂರು ಗ್ರಾಮಸ್ಥರ ಒತ್ತಾಯಮಡಿಕೇರಿ, ಫೆ.3 : ಹೊದ್ದೂರು ಪಾಲೇಮಾಡು ವ್ಯಾಪ್ತಿಯಲ್ಲಿ ಕೆಲವರು ಕ್ರಿಕೆಟ್ ಕ್ರೀಡಾಂಗಣದ ಜಾಗದಲ್ಲೇ ಸ್ಮಶಾನಕ್ಕೆ ಜಾಗ ನೀಡಬೇಕೆಂದು ಒತ್ತಡ ಹೇರುತ್ತಿದ್ದು, ಯಾವದೇ ಕಾರಣಕ್ಕೂ ಜಿಲ್ಲಾಡಳಿತ ಕ್ರೀಡಾಂಗಣಕ್ಕೆ ಮೀಸಲಾದ
“ಭಾರತ ಭಾಗ್ಯವಿಧಾತ” ಧ್ವನಿ ಬೆಳಕು ಕಾರ್ಯಕ್ರಮಮಡಿಕೇರಿ, ಫೆ. 3: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಇಲಿ ಹೆಗ್ಗಣಗಳ ವಾಸ ಸ್ಥಳವಾದ ಪಾಳು ಬಿದ್ದ ಸಮುದಾಯ ಭವನಆಲೂರು-ಸಿದ್ದಾಪುರ, ಫೆ. 3: ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಸುಳುಗಳಲೆ ಕಾಲೋನಿಯಲ್ಲಿ ಬಹುತೇಕ ಎಲ್ಲಾ ಜಾತಿ-ಧರ್ಮ ಜನಾಂಗದವರು ವಾಸ ಹೊಂದಿದ್ದು, ಈ ಹಿನ್ನೆಲೆ 15 ವರ್ಷಗಳ ಹಿಂದೆ
ರೋಗ ರುಜಿನಗಳಿಗೆ ಆಹ್ವಾನ !ಸುಂಟಿಕೊಪ್ಪ, ಫೆ.3: ‘ದೀಪದಡಿ ಕತ್ತಲೆ’ ಎಂಬ ಮಾತಿಗೆ ಅನ್ವರ್ಥವಾಗುವಂತೆ ಹರದೂರು ಗ್ರಾಮ ಪಂಚಾಯಿತಿ ಕಚೇರಿಯ ಮೇಲ್ಭಾಗದ ಸಭಾಂಗಣದಲ್ಲಿ ನೀರು ಕಟ್ಟಿನಿಂತು ರೋಗ ರುಜಿನಗಳಿಗೆ ಆಹ್ವಾನ ನೀಡುವಂತಿದೆ. ಪ್ರಧಾನ
ಸರಕಾರದ ಸವಲತ್ತುಗಳನ್ನು ಪಡೆಯಲು ಮತಾಂತರಕ್ಕೆ ಯತ್ನ : ಪಂಚಾಯಿತಿ ಸದಸ್ಯರಿಂದ ಆರೋಪವಿರಾಜಪೇಟೆ.ಫೆ:2ದಿಡ್ಡಳ್ಳಿ ಹಾಗೂ ಜಿಲ್ಲೆಯ ಇತರ ಭಾಗಗಳಲ್ಲಿ ಸರ್ಕಾರದ ಸವಲತ್ತುಗಳಿಗಾಗಿ ಗಿರಿಜನ ಸಮುದಾಯವಾಗಿ ಮತಾಂತರಗೊಳ್ಳುತ್ತಿದ್ದು ತಮಗೆ ಬೇಕಾದ ರೀತಿಯಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ನಿವೇಶನ ಪಡೆದುಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ.
ಕ್ರೀಡಾಂಗಣದ ಜಾಗ ಸ್ಮಶಾನಕ್ಕೆ ಬೇಡ : ಹೊದ್ದೂರು ಗ್ರಾಮಸ್ಥರ ಒತ್ತಾಯಮಡಿಕೇರಿ, ಫೆ.3 : ಹೊದ್ದೂರು ಪಾಲೇಮಾಡು ವ್ಯಾಪ್ತಿಯಲ್ಲಿ ಕೆಲವರು ಕ್ರಿಕೆಟ್ ಕ್ರೀಡಾಂಗಣದ ಜಾಗದಲ್ಲೇ ಸ್ಮಶಾನಕ್ಕೆ ಜಾಗ ನೀಡಬೇಕೆಂದು ಒತ್ತಡ ಹೇರುತ್ತಿದ್ದು, ಯಾವದೇ ಕಾರಣಕ್ಕೂ ಜಿಲ್ಲಾಡಳಿತ ಕ್ರೀಡಾಂಗಣಕ್ಕೆ ಮೀಸಲಾದ