ಉರುಳಾದ ಉಯ್ಯಾಲೆವೀರಾಜಪೇಟೆ, ಸೆ. 28: ಮನೆಯ ಬಳಿಯಲ್ಲಿ ಉಯ್ಯಾಲೆ ಕಟ್ಟಿಕೊಂಡು ಆಟವಾಡುತ್ತಿದ್ದ ವಿದ್ಯಾರ್ಥಿ ಸುಹೇಲ್ (13) ಎಂಬಾತ ಇಂದು ಸಂಜೆ ಸಾವನ್ನಪ್ಪಿದ್ದಾನೆ. ಇಲ್ಲಿನ ವಿದ್ಯಾನಗರದಲ್ಲಿರುವÀ ಬ್ರೈಟ್ ಪಬ್ಲಿಕ್ ಪ್ರೌಢ ಶಾಲೆಯಪತಿಯ ಹತ್ಯೆಗೆ ಯತ್ನಿಸಿದ ಪತ್ನಿ ಪ್ರಿಯಕರ ಬಂಧನಕುಶಾಲನಗರ, ಸೆ. 28: ಪತ್ನಿಯ ಕುಮ್ಮಕ್ಕಿನಿಂದ ಪತಿಯ ಮತ್ತು ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದ ಹಿನೆÀ್ನಲೆಯಲ್ಲಿ ಪತ್ನಿ ಸೇರಿದಂತೆ ಕುಶಾಲನಗರದ ಇಬ್ಬರುಯಶಸ್ವೀ ಬೋಧನೆಗೆ ಮಕ್ಕಳ ಅಧ್ಯಯನ ಮುಖ್ಯಮಡಿಕೇರಿ, ಸೆ. 28: ವಿದ್ಯಾರ್ಥಿಗಳಿಗೆ ಯಾಂತ್ರಿಕವಾಗಿ ಪಾಠ ಮಾಡುವದಕ್ಕಿಂತ ಅವರನ್ನು ಅರ್ಥೈಸಿಕೊಂಡು ಬೋಧಿಸುವದು ಅಧ್ಯಾಪಕರ ಕರ್ತವ್ಯ ಎಂದು ಸಂಪನ್ಮೂಲ ವ್ಯಕ್ತಿಗಳು ಅಭಿಪ್ರಾಯಪಟ್ಟರು. ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಇಂದು ಏರ್ಪಡಿಸಿದ್ದನಕಲಿ ವೈದ್ಯರಿಂದ ವಂಚನೆ; ಅಂಗನವಾಡಿ ಕಾರ್ಯಕರ್ತೆಯರ ಸಾಥ್ಸೋಮವಾರಪೇಟೆ, ಸೆ.28: ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ತಾಕೇರಿ ಗ್ರಾಮದಲ್ಲಿ ನಕಲಿ ವೈದ್ಯರೊರ್ವರು ಗ್ರಾಮಸ್ಥರನ್ನು ವಂಚಿಸುತ್ತಿದ್ದು, ಇದಕ್ಕೆ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಸಾಥ್ ನೀಡುತ್ತಿದ್ದಾರೆ.ಕರಿಕೆಯಲ್ಲಿ ಓಣಂ ಆಚರಣೆಕರಿಕೆ, ಸೆ. 28: ಇಲ್ಲಿಗೆ ಸಮೀಪದ ಚೆತ್ತುಕಾಯದ ನ್ಯೂಫ್ರೆಂಡ್ಸ್ ಯುವಕ ಸಂಘದ ವತಿಯಿಂದ 17ನೇ ವರ್ಷದ ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕರಿಕೆ ಗ್ರಾ.ಪಂ. ಅಧ್ಯಕ್ಷ ಎಸ್.
ಉರುಳಾದ ಉಯ್ಯಾಲೆವೀರಾಜಪೇಟೆ, ಸೆ. 28: ಮನೆಯ ಬಳಿಯಲ್ಲಿ ಉಯ್ಯಾಲೆ ಕಟ್ಟಿಕೊಂಡು ಆಟವಾಡುತ್ತಿದ್ದ ವಿದ್ಯಾರ್ಥಿ ಸುಹೇಲ್ (13) ಎಂಬಾತ ಇಂದು ಸಂಜೆ ಸಾವನ್ನಪ್ಪಿದ್ದಾನೆ. ಇಲ್ಲಿನ ವಿದ್ಯಾನಗರದಲ್ಲಿರುವÀ ಬ್ರೈಟ್ ಪಬ್ಲಿಕ್ ಪ್ರೌಢ ಶಾಲೆಯ
ಪತಿಯ ಹತ್ಯೆಗೆ ಯತ್ನಿಸಿದ ಪತ್ನಿ ಪ್ರಿಯಕರ ಬಂಧನಕುಶಾಲನಗರ, ಸೆ. 28: ಪತ್ನಿಯ ಕುಮ್ಮಕ್ಕಿನಿಂದ ಪತಿಯ ಮತ್ತು ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದ ಹಿನೆÀ್ನಲೆಯಲ್ಲಿ ಪತ್ನಿ ಸೇರಿದಂತೆ ಕುಶಾಲನಗರದ ಇಬ್ಬರು
ಯಶಸ್ವೀ ಬೋಧನೆಗೆ ಮಕ್ಕಳ ಅಧ್ಯಯನ ಮುಖ್ಯಮಡಿಕೇರಿ, ಸೆ. 28: ವಿದ್ಯಾರ್ಥಿಗಳಿಗೆ ಯಾಂತ್ರಿಕವಾಗಿ ಪಾಠ ಮಾಡುವದಕ್ಕಿಂತ ಅವರನ್ನು ಅರ್ಥೈಸಿಕೊಂಡು ಬೋಧಿಸುವದು ಅಧ್ಯಾಪಕರ ಕರ್ತವ್ಯ ಎಂದು ಸಂಪನ್ಮೂಲ ವ್ಯಕ್ತಿಗಳು ಅಭಿಪ್ರಾಯಪಟ್ಟರು. ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಇಂದು ಏರ್ಪಡಿಸಿದ್ದ
ನಕಲಿ ವೈದ್ಯರಿಂದ ವಂಚನೆ; ಅಂಗನವಾಡಿ ಕಾರ್ಯಕರ್ತೆಯರ ಸಾಥ್ಸೋಮವಾರಪೇಟೆ, ಸೆ.28: ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ತಾಕೇರಿ ಗ್ರಾಮದಲ್ಲಿ ನಕಲಿ ವೈದ್ಯರೊರ್ವರು ಗ್ರಾಮಸ್ಥರನ್ನು ವಂಚಿಸುತ್ತಿದ್ದು, ಇದಕ್ಕೆ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಸಾಥ್ ನೀಡುತ್ತಿದ್ದಾರೆ.
ಕರಿಕೆಯಲ್ಲಿ ಓಣಂ ಆಚರಣೆಕರಿಕೆ, ಸೆ. 28: ಇಲ್ಲಿಗೆ ಸಮೀಪದ ಚೆತ್ತುಕಾಯದ ನ್ಯೂಫ್ರೆಂಡ್ಸ್ ಯುವಕ ಸಂಘದ ವತಿಯಿಂದ 17ನೇ ವರ್ಷದ ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕರಿಕೆ ಗ್ರಾ.ಪಂ. ಅಧ್ಯಕ್ಷ ಎಸ್.