ಪಟ್ಟಣದಲ್ಲಿ ನಿಯಮ ಬಾಹಿರವಾಗಿ ತಲೆ ಎತ್ತುತ್ತಿರುವ ಕಟ್ಟಡಗಳು

ಕುಶಾಲನಗರ, ಅ. 17: ಅತೀ ಶೀಘ್ರದಲ್ಲಿ ಬೆಳವಣಿಗೆ ಕಂಡಿರುವ ಕುಶಾಲನಗರ ಪಟ್ಟಣದಲ್ಲಿ ನಿಯಮ ಬಾಹಿರವಾಗಿ ಬಹು ಮಹಡಿ ಕಟ್ಟಡಗಳು ತಲೆ ಎತ್ತುವದರೊಂದಿಗೆ ಪಟ್ಟಣ ಕಿಷ್ಕಿಂಧೆಯಂತೆ ಪರಿವರ್ತನೆಗೊಳ್ಳುತ್ತಿರುವದು ಕಾಣಬಹುದು.