ಮಡಿಕೇರಿ: ಅಕ್ಟೋಬರ್ 7 ರಂದು ಮಹಿಳಾ ದಸರಾ ಸಡಗರಮಡಿಕೇರಿ, ಸೆ.14: ಮಡಿಕೇರಿ ದಸರಾ ಜನೋತ್ಸವ ಸಾಂಸ್ಕøತಿಕ ಸಮಿತಿ ವತಿಯಿಂದ ಅಕ್ಟೋಬರ್ 7 ರಂದು ಶುಕ್ರವಾರ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಹಿಳಾ ದಸರಾ ಆಯೋಜಿಸಲಾಗಿದೆ.ಈ ಬಾರಿಯೂ ಮಹಿಳಾಕುಶಾಲನಗರದಲ್ಲಿ ಪ್ರತಿಭಟನೆಕುಶಾಲನಗರ, ಸೆ, 14 : ತಮಿಳುನಾಡಿನಲ್ಲಿ ಕನ್ನಡಿಗರ ಮೇಲಿನ ಹಲ್ಲೆ ಮತ್ತು ತಮಿಳುನಾಡಿಗೆ ರಾಜ್ಯದಿಂದ ಕಾವೇರಿ ನೀರು ಹರಿಸುತ್ತಿರುವದನ್ನು ಖಂಡಿಸಿ ಸ್ಥಳೀಯ ಗೆಳೆಯರ ಬಳಗದ ವತಿಯಿಂದ ಬುಧವಾರಇಂದು ಪ್ರತಿಭಾ ಕಾರಂಜಿ ಮತ್ತು ಮಡಿಕೇರಿ, ಸೆ. 13: ಪ್ರಸಕ್ತ(2016-17ನೇ) ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವು ತಾ. 14 ರಂದು (ಇಂದು) ನಗರದ ಸಂತ ಮೈಕಲರ ಪ್ರೌಢಶಾಲೆಯಲ್ಲಿಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ತೀರ್ಮಾನಬೆಂಗಳೂರು, ಸೆ. 13: ಕಾವೇರಿ ನೀರು ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಪಾಲಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಕಾವೇರಿ ವಿವಾದ ಸಂಬಂಧ ಇಂದುನಾಳೆ ವೀರಾಜಪೇಟೆಯಲ್ಲಿ ಗೌರಿ ಗಣೇಶನ ಮೂರ್ತಿಗಳ ವಿಸರ್ಜನೆವೀರಾಜಪೇಟೆ, ಸೆ. 13 : ಶತಮಾನಗಳಿಂದಲೂ ಆಚರಿಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧ ಗೌರಿ ಗಣೇಶನ ಮೂರ್ತಿಗಳ ವಿಸರ್ಜನೋತ್ಸವವು ತಾ. 15ರಂದು ಅದ್ಧೂರಿಯಿಂದ ನಡೆಸಲು ಪಟ್ಟಣದ 20 ಉತ್ಸವ
ಮಡಿಕೇರಿ: ಅಕ್ಟೋಬರ್ 7 ರಂದು ಮಹಿಳಾ ದಸರಾ ಸಡಗರಮಡಿಕೇರಿ, ಸೆ.14: ಮಡಿಕೇರಿ ದಸರಾ ಜನೋತ್ಸವ ಸಾಂಸ್ಕøತಿಕ ಸಮಿತಿ ವತಿಯಿಂದ ಅಕ್ಟೋಬರ್ 7 ರಂದು ಶುಕ್ರವಾರ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಹಿಳಾ ದಸರಾ ಆಯೋಜಿಸಲಾಗಿದೆ.ಈ ಬಾರಿಯೂ ಮಹಿಳಾ
ಕುಶಾಲನಗರದಲ್ಲಿ ಪ್ರತಿಭಟನೆಕುಶಾಲನಗರ, ಸೆ, 14 : ತಮಿಳುನಾಡಿನಲ್ಲಿ ಕನ್ನಡಿಗರ ಮೇಲಿನ ಹಲ್ಲೆ ಮತ್ತು ತಮಿಳುನಾಡಿಗೆ ರಾಜ್ಯದಿಂದ ಕಾವೇರಿ ನೀರು ಹರಿಸುತ್ತಿರುವದನ್ನು ಖಂಡಿಸಿ ಸ್ಥಳೀಯ ಗೆಳೆಯರ ಬಳಗದ ವತಿಯಿಂದ ಬುಧವಾರ
ಇಂದು ಪ್ರತಿಭಾ ಕಾರಂಜಿ ಮತ್ತು ಮಡಿಕೇರಿ, ಸೆ. 13: ಪ್ರಸಕ್ತ(2016-17ನೇ) ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವು ತಾ. 14 ರಂದು (ಇಂದು) ನಗರದ ಸಂತ ಮೈಕಲರ ಪ್ರೌಢಶಾಲೆಯಲ್ಲಿ
ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ತೀರ್ಮಾನಬೆಂಗಳೂರು, ಸೆ. 13: ಕಾವೇರಿ ನೀರು ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಪಾಲಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಕಾವೇರಿ ವಿವಾದ ಸಂಬಂಧ ಇಂದು
ನಾಳೆ ವೀರಾಜಪೇಟೆಯಲ್ಲಿ ಗೌರಿ ಗಣೇಶನ ಮೂರ್ತಿಗಳ ವಿಸರ್ಜನೆವೀರಾಜಪೇಟೆ, ಸೆ. 13 : ಶತಮಾನಗಳಿಂದಲೂ ಆಚರಿಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧ ಗೌರಿ ಗಣೇಶನ ಮೂರ್ತಿಗಳ ವಿಸರ್ಜನೋತ್ಸವವು ತಾ. 15ರಂದು ಅದ್ಧೂರಿಯಿಂದ ನಡೆಸಲು ಪಟ್ಟಣದ 20 ಉತ್ಸವ