‘ಮಾತೃ ಭಾಷೆ ಅಳಿದರೆ ಕುಲವೇ ಅಳಿದಂತೆ’

ಸಂವಿಧಾನವನ್ನು ಸಂಸ್ಕøತಕ್ಕೆ ಭಾಷಾಂತರ ಮಾಡಿದ ನಿದರ್ಶನವನ್ನು ನಾವು ನೋಡಿದ್ದೇವೆ. ಇದರಿಂದ ಅರಿಯಬೇಕಾದ್ದೇನೆಂದರೆ ಒಂದು ಭಾಷೆಯನ್ನು ಎಷ್ಟು ಜನ ಮಾತನಾಡುತ್ತಾರೆ ಎನ್ನುವುದಕ್ಕಿಂತ ಅದರ ಪ್ರಾಚೀನತೆ, ಸಮೃದ್ಧಿ ಮತ್ತು ಶ್ರೀಮಂತಿಕೆ